ಕೃಷಿ, ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮ ಅನುಸರಿಸಿ: ಬಿ.ಡಿ.ಜಯರಾಮ
Jun 27 2025, 12:54 AM ISTಪ್ರಮುಖ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳ ತಳಿ ಆಯ್ಕೆ, ಬೇಸಾಯ ಕ್ರಮಗಳು ಮತ್ತು ಕೊಟ್ಟಿಗೆ ಗೊಬ್ಬರದ ಬಳಕೆಯ ಮಹತ್ವ ಮತ್ತು ಸದರಿ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ.