ಎಲ್ಲರೂ ಕಿರುಧಾನ್ಯ ಬೆಳೆಯಲು ಮುಂದಾಗಿ: ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ಸಲಹೆ
Jan 15 2025, 12:45 AM ISTಜಿಕೆವಿಕೆಯ ಡಾ.ರಮೇಶ್ ಅವರು, ಕಿರುಧಾನ್ಯ ಬೆಳೆಯಲು ಅಗತ್ಯವಿರುವ ಮಣ್ಣಿನ ಹವಾಗುಣ, ತಾಂತ್ರಿಕ ಅಂಶಗಳ ಕುರಿತು ಮಾತನಾಡಿದರೆ, ಜೀನಿ ಸಂಸ್ಥೆಯ ದಿಲೀಪ್ ಅವರು, ಕಿರುಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಕುರಿತು ವಿವರ ನೀಡಿದರು. ಸೊಡೆಕ್ಸ್ ಸಂಸ್ಥೆಯಿಂದ ಕಿರುಧಾನ್ಯಗಳ ಸಂಸ್ಕರಣೆ ಮತ್ತು ದಾಸ್ತಾನು ಕುರಿತು ಮಾಹಿತಿ ನೀಡಲಾಯಿತು.