ಜುಲೈ 21ಕ್ಕೆ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ
Jul 15 2024, 01:53 AM ISTಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 4,025 ಮತದಾರರಿದ್ದು, ಈ ಪೈಕಿ ಮಂಡ್ಯ ತಾಲೂಕಿನಲ್ಲಿ 600, ಮದ್ದೂರು ತಾಲೂಕಿನಲ್ಲಿ 200, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕಿನಲ್ಲಿ ತಲಾ 67 ಮತದಾರರಿದ್ದರೆ, ಮಳವಳ್ಳಿಯಲ್ಲಿ 500, ಕೆ.ಆರ್.ಪೇಟೆಯಲ್ಲಿ 1400, ಪಾಂಡವಪುರ ತಾಲೂಕಿನಲ್ಲಿ 1200 ಮತದಾರರು ಇದ್ದಾರೆ.