• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವೀರಶೈವ ಮಹಾಸಭಾ ಚುನಾವಣೆ; ಚುರುಕಿನ ಮತದಾನ

Jul 22 2024, 01:19 AM IST
ಜಿಲ್ಲೆಯ ಸಿರುಗುಪ್ಪ, ಕಂಪ್ಲಿ, ಕುರುಗೋಡು ಹಾಗೂ ಕಂಪ್ಲಿ ತಾಲೂಕಿನಲ್ಲಿ ಮತಕೇಂದ್ರಗಳನ್ನು ತೆರೆಯಲಾಗಿತ್ತು.

ಇಂದು ಲಿಂಗಾಯತ ಮಹಾಸಭಾ ಚುನಾವಣೆ

Jul 21 2024, 01:23 AM IST
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ರುದ್ರಮುನಿ ಎನ್.ಸಜ್ಜನ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ವಾಗೀಶ್‌ ಕಣದಲ್ಲಿದ್ದಾರೆ.

ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಿದವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಔತಣಕೂಟ!

Jul 20 2024, 12:56 AM IST
ಬೆಂಗಳೂರಿನ ನೈಸ್‌ ರಸ್ತೆ ಜಂಕ್ಷನ್‌ನಲ್ಲಿರುವ ಪಾರ್ಟಿ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಲೋಕ ಚುನಾವಣೆಯಂತೆ ಮುಂಬರುವ ಉಪಚುನಾವಣೆಯಲ್ಲೂ ಸಹ ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.

ವೀರಶೈವ ಮಹಾಸಭಾ ಚುನಾವಣೆ ಬಿರುಸಿನ ಮತಯಾಚನೆ

Jul 19 2024, 12:50 AM IST
ಒಳಪಂಗಡಗಳನ್ನು ಮರೆತು ಎಲ್ಲ ವೀರಶೈವ ಲಿಂಗಾಯತ ವೇದಿಕೆಯಲ್ಲಿ ಒಂದಾಗಲು ಯೋಜನೆಗಳನ್ನು ರೂಪಿಸಲಾಗುವುದು.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿಯೇ ಜೋ ಬೈಡನ್‌ಗೆ ಕೋವಿಡ್‌-19 ಸೋಂಕು

Jul 19 2024, 12:50 AM IST
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ಬೈಡನ್‌ಗೆ ಕೊರೊನಾದ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆಂದು ಶ್ವೇತ ಭವನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅರಾಭಿಕೊತ್ತನೂರು ಶಾಲಾ ಸಂಸತ್‌ಗೆ ಚುನಾವಣೆ

Jul 19 2024, 12:48 AM IST
ಮುಖ್ಯಮಂತ್ರಿಯಾಗಿ ೮೪ ಮತ ಪಡೆದ ಸಿ.ತೇಜಸ್ ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ, ಆಹಾರ ಸಚಿವರಾಗಿ ಡಿ.ಅರ್ಜುನ್, ಪ್ರವಾಸೋದ್ಯಮ ಸಚಿವ ಮುರಳಿ, ಶಿಕ್ಷಣ ಸಚಿವೆಯಾಗಿ ಅಮೂಲ್ಯ, ಕ್ರೀಡಾ ಸಚಿವರಾಗಿ ಟಿ.ನವೀನ್,ಆರೋಗ್ಯ ಸಚಿವೆಯಾಗಿ ಕೆ.ಭವಾನಿ, ಸಾಂಸ್ಕೃತಿಕ ಸಚಿವೆಯಾಗಿ ರಕ್ಷಿತಾ, ಸಭಾಧ್ಯಕ್ಷರಾಗಿ ಅಶ್ವಿನ್, ತೋಟಗಾರಿಕಾ ಸಚಿವರಾಗಿ ಮನೋಜ್‌ಕುಮಾರ್, ಗ್ರಂಥಾಲಯ ಸಚಿವೆಯಾಗಿ ಸಿಂಧೂಶ್ರೀ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ ಎಂ.ಸುದರ್ಶನ್, ಕಾನೂನು ಸಚಿವರಾಗಿ ಎಂ.ಗೌತಮ್, ವಾರ್ತಾ ಸಚಿವರಾಗಿ ಅಂಜನಾದ್ರಿ, ಸ್ವಚ್ಛತಾ ಸಚಿವೆಯಾಗಿ ಶಾಲಿನಿ, ಹಣಕಾಸು ಸಚಿವೆಯಾಗಿ ಭವ್ಯ ನೇಮಕಗೊಂಡರು.

ವಾಲ್ಮೀಕಿ ನಿಗಮದ ಹಣ ಚುನಾವಣೆ ವೇಳೆ ಮದ್ಯ ಖರೀದಿಗೆ ಬಳಕೆ: ಜಾರಿ ನಿರ್ದೇಶನಾಲಯ ಸ್ಫೋಟಕ ಮಾಹಿತಿ

Jul 18 2024, 01:33 AM IST
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರಕ್ಕೂ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗೂ ನಂಟು ಇರುವುದು ಪತ್ತೆಯಾಗಿದೆ

ಚುನಾವಣೆ ಪ್ರಜಾಪ್ರಭುತ್ವದ ಮಹತ್ತರ ಕಾರ್ಯ

Jul 17 2024, 12:50 AM IST
ಶಾಲಾ ಸಂಸತ್ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಡೆಯುವ ಆಯ್ಕೆ ವಿಧಾನ

ಕಾವೇರಿದ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ

Jul 17 2024, 12:47 AM IST
ಒಂದು ಅಧ್ಯಕ್ಷ ಸ್ಥಾನ, 20 ಪುರುಷ ಕಾರ್ಯಕಾರಿ ಹಾಗೂ ಹತ್ತು ಮಹಿಳಾ ಕಾರ್ಯಕಾರಿ ಸ್ಥಾನಗಳು ಸೇರಿ ಒಟ್ಟು 31 ಸ್ಥಾನಗಳಿಗೆ ಬರುವ ಜುಲೈ 21ರಂದು ನಗರದ ಮಹಾಸಭಾದ ಲಿಂಗಾಯತ ಭವನದಲ್ಲಿ ಐದು ವರ್ಷಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ.

ರಾವೂರ ಪ್ರೌಢ ಶಾಲೆಯಲ್ಲಿ ಇವಿಎಂ ಮೂಲಕ ಚುನಾವಣೆ

Jul 16 2024, 12:41 AM IST
ಇಂದು ರಾಜ್ಯ, ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ರಾಜಕೀಯ ಪಕ್ಷಗಳು ತಮ್ಮ ವೈಫಲ್ಯಗಳನ್ನು ಬದಿಗೊತ್ತಿ, ಇವಿಎಂ ಮೇಲೆ ಗೂಬೆ ಕುರಿಸುವುದು ಸಾಮಾನ್ಯ ಎನ್ನುವಂತಾಗಿದ್ದು, ರಾವೂರನ ಶಾಲೆಯ ಮಕ್ಕಳು ಅದೇ ಇವಿಎಂ ಮೂಲಕ ಶೇ.96 ರಷ್ಟು ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಅಯ್ಕೆ ಮಾಡಿ, ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಅರಿತುಕೊಂಡರು.
  • < previous
  • 1
  • ...
  • 37
  • 38
  • 39
  • 40
  • 41
  • 42
  • 43
  • 44
  • 45
  • ...
  • 115
  • next >

More Trending News

Top Stories
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್‌ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
ಸರ್ಕಾರಿ ನೌಕರರ ವರ್ಗ 15ಕ್ಕೆ ಶುರು - ಒಂದು ತಿಂಗಳು ಪ್ರಕ್ರಿಯೆ : ಸಂಪುಟ ನಿರ್ಧಾರ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved