ಚನ್ನಕಲ್ ಕಾವಲ್ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
Apr 26 2024, 12:59 AM ISTಪೂರ್ವಜರಿಂದಲೂ ನಾವು ಈ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದೇವೆ, ಕಳೆದ 33 ವರ್ಷಗಳಿಂದಲೂ ಹಬ್ಬ ಆಚರಿಸಿ, ಅಕ್ಕಪಕ್ಕದ ಗ್ರಾಮಗಳಿಗೆ ಅನ್ನದಾನ ಮಾಡುತ್ತಿದ್ದೇವೆ, ಮೇ 2 ಮತ್ತು 3 ರಂದು 33ನೇ ವರ್ಷದ ವಾರ್ಷಿಕವನ್ನು ಆಚರಿಸಲು ಸಕಲ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ಈ ಒಂದು ವರ್ಷ ಹಬ್ಬ ಆಚರಣೆ ಮಾಡಿಕೊಳ್ಳಿ ಇನ್ನೂ ಮುಂದಿನ ದಿನಗಳಲ್ಲಿ ಹಬ್ಬ ಆಚರಿಸಬಾರದು ಎಂದು ನಮಗೆ ತಾಕೀತು ಮಾಡಿದ್ದಾರೆ.