ಚುನಾವಣೆ ಸ್ವಾರಸ್ಯ : ಎಸ್.ಬಂಗಾರಪ್ಪ 4 ಬಾರಿ ಜಯ; ಪ್ರತಿ ಬಾರಿಯೂ ಚಿಹ್ನೆ ಬದಲು!
Apr 01 2024, 12:50 AM ISTಬಂಗಾರಪ್ಪನವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, 1996ರಲ್ಲಿ. ಆಗ ಅವರು ತಮ್ಮ ಸ್ವಂತ ಪಕ್ಷವಾದ ಕೆಸಿಪಿಯಿಂದ ಸ್ಪರ್ಧಿಸಿದ್ದರು. 1991ರಲ್ಲಿ ಬಂಗಾರಪ್ಪ ಅವರೇ ರಾಜಕೀಯಕ್ಕೆ ಕರೆತಂದು ತಮ್ಮ ವರ್ಚಸ್ಸಿನ ಅಡಿಯಲ್ಲಿ ಗೆಲ್ಲಿಸಿದ ಅವರ ಷಡ್ಡುಗ ಕೆ.ಜಿ.ಶಿವಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗ ಬಂಗಾರಪ್ಪ ಗೆಲುವು ಸಾಧಿಸಿದರು.