ಅರಸೀಕೆರೆ ನಗರಸಭೆಯ ಎಂಟು ಸ್ಥಾನಗಳ ಚುನಾವಣೆ
Nov 23 2024, 12:30 AM ISTಅರಸೀಕೆರೆ ನಗರಸಭೆಗೆ ಶನಿವಾರ 8 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಲ್ಲಿದ್ದ ವೇಳೆ 7 ಜೆಡಿಎಸ್ ಸ್ಥಾನಗಳು ಮತ್ತು ಒಂದು ಪಕ್ಷೇತರ ಅಭ್ಯರ್ಥಿ ತಮ್ಮದಾಗಿಸಿಕೊಂಡಿದ್ದ ಶಾಸಕರು ಶನಿವಾರ ಅದೇ 8 ಸ್ಥಾನಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಜೆಡಿಎಸ್ ಆರು ಕ್ಷೇತ್ರಗಳಿಗೆ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಇಳಿಸಿದ್ದರೆ, ಬಿಜೆಪಿ ನಾಲ್ಕರಲ್ಲಿ ಸ್ಪರ್ಧೆ ನೀಡಿದೆ, ಕಳೆದ ಬಾರಿ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ತೆಕ್ಕೆಗೆ ನಗರಸಭೆ ಒಲಿದಿತ್ತು.