ಆ.17ರಂದು ವೇಮಗಲ್- ಕೂರಗಲ್ ಪಪಂ ಚುನಾವಣೆ
Jul 30 2025, 12:45 AM ISTವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೭ ವಾರ್ಡುಗಳಿದ್ದು ೨ ಚುನಾವಣಾಧಿಕಾರಿಗಳನ್ನು ಮತ್ತು ೨ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ. ಒಟ್ಟು ೨೨ ಮತಗಟ್ಟೆಗಳಿದ್ದು, ಅದರಲ್ಲಿ ೬೫೫೫ ಪುರುಷ, ೬೯೩೯ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೩೪೯೪ ಮತದಾರರಿದ್ದಾರೆ.