ಲೋಕಸಭೆ ಚುನಾವಣೆ ಎದುರಿಸಲು ಸಕಲ ರೀತಿಯಲ್ಲೂ ಸಿದ್ಧತೆ
Mar 22 2024, 01:02 AM ISTಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂಲಿಬೆಲೆ, ಬೆಂಡಿಗನಹಳ್ಳಿ, ಇಂಡಿಗನಾಳ, ರಾಮಸಂದ್ರ ಗೇಟ್, ಕಟ್ಟಿಗೆನಹಳ್ಳಿ, ಬಾಗೂರು, ಹೊಸಕೋಟೆ ಟೋಲ್ ಪ್ಲಾಜಾ ಬಳಿ ಒಟ್ಟು ಏಳು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ.