ಚುನಾವಣೆ ಮಾದರಿ ನೀತಿ ಸಂಹಿತೆ ಪಾಲಿಸಿ: ಕೃಷ್ಣಾ ಶಾವಂತಗೇರಿ
Mar 26 2024, 01:08 AM ISTಜೇವರ್ಗಿ ಮತ ಕ್ಷೇತ್ರ-35ರಲ್ಲಿ ಒಟ್ಟು 2,44,495, ಮತದಾರರಿದ್ದು, ಅದರಲ್ಲಿ ಪುರುಷರು 1,22,535, ಮಹಿಳೆಯರು 1,18,910, ಇತರರು 28 ಮತದಾರರಿದ್ದಾರೆ ಎಂದು ಜೇವರ್ಗಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೃಷ್ಣಾ ಶಾವಂತಗೇರಿ ತಿಳಿಸಿದ್ದಾರೆ.