ನದಿ ಪಾತ್ರದ ಜಮೀನು ಮುಳುಗಡೆ
Jul 28 2024, 02:03 AM IST ಗೊರೂರು ಹೇಮಾವತಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವುದರಿಂದ ಅಪಾಯದ ಮಟ್ಟ ಮೀರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಬೆಳೆ ಜಮೀನು ಮುಳುಗಡೆಯಾಗಿದೆ. ಮರಡಿ, ಅತ್ನಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಕಸಬಾ ಹೋಬಳಿ ಭಾಗದಲ್ಲಿ ಹೇಮಾವತಿ ನದಿ ಹಾದುಹೋಗಿರುವ ಉದ್ದಕ್ಕೂ ರೈತರು ಬೆಳೆದಿದ್ದ ವಿವಿಧ ಬೆಳೆಗಳು ನೀರು ಪಾಲಾಗಿವೆ.