ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶ್ರಮಿಕರಿಗೆ ಜಾತಿ, ಧರ್ಮದ ಹಂಗಿಲ್ಲ: ಆನಂದ್
Sep 20 2024, 01:33 AM IST
ಬೀರೂರು: ಶ್ರಮಿಕ ವರ್ಗ ದೇಶದ ಅಡಿಪಾಯವಾಗಿದ್ದು ಜಾತಿ, ಧರ್ಮದ ಹಂಗಿಲ್ಲದೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.
ಅಭಿವೃದ್ಧಿ ಸೀಮಿತ ಜಾತಿ, ಧರ್ಮಕ್ಕೆ ಮೀಸಲಲ್ಲ: ಶಾಸಕ ಬಿ.ವೈ.ವಿಜಯೇಂದ್ರ
Sep 18 2024, 01:58 AM IST
ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಶಾಸಕ ವಿಜಯೇಂದ್ರ ಚಾಲನೆ ನೀಡಿದರು.
ಎಲ್ಲ ಜಾತಿ, ಧರ್ಮಗಳಲ್ಲೂ ಸಮಾನತೆ ಮೂಡಲಿ: ಸಚಿವ ಮಧು ಬಂಗಾರಪ್ಪ
Sep 02 2024, 02:10 AM IST
ಆನವಟ್ಟಿಯಲ್ಲಿ ಶರಣ ನೂಲಿ ಚಂದಯ್ಯ ಅವರ 917ನೇ ಜಯಂತ್ಯೋತ್ಸವಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ಜಾತಿ, ಧರ್ಮದ ದಂಗೆಗಳಿಂದ ಮಾನವೀಯ ಮೌಲ್ಯ ಕಣ್ಮರೆ: ಡಾ.ಸಿದ್ದನಗೌಡ ಪಾಟೀಲ್
Sep 02 2024, 02:04 AM IST
ಉದಾರೀಕರಣ, ನಗರಿಕರಣ, ಜಾಗತಿಕರಣದ ವ್ಯವಸ್ಥೆಯಲ್ಲಿ ನಾವು ಗ್ರಾಹಕರಾಗಿ ಕಾಣುತ್ತೇವೆ.
ಕೆನೆಪದರ ನೀತಿ ವಿರೋಧಿಸಿ ಪ.ಜಾತಿ, ಪ.ಪಂಗಡ ರೈಲ್ವೆ ನೌಕರರ ಪ್ರತಿಭಟನೆ
Aug 29 2024, 12:51 AM IST
ಪ.ಜಾತಿಯವರಿಗೆ ಒಳಮೀಸಲಾತಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಆದರೆ, ಕೆನೆಪದರ ನೀತಿ ಅಳವಡಿಸಬೇಕೆಂಬುದು ಸರಿಯಲ್ಲ. ರಾಜ್ಯ ಸೇವೆಗಳಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಪ್ರಾತಿನಿಧ್ಯ ಇನ್ನೂ ಅಗತ್ಯ ಮಟ್ಟ ತಲುಪಿಲ್ಲ. ಆರ್ಥಿಕ ಮಾನದಂಡ ಮತ್ತು ಕೆನೆಪದರ ಅಭ್ಯರ್ಥಿಗಳ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು.
ಪರಿಶಿಷ್ಟ ಜಾತಿ, ಪಂಗಡಗಳ ಹಣ ಗ್ಯಾರಂಟಿಗೆ ದುರ್ಬಳಕೆಗೆ ವಿರೋಧ
Jul 18 2024, 01:32 AM IST
ರಾಜ್ಯ ಸರ್ಕಾರದ ಈ ಕಾನೂನುಬಾಹಿರ ಹಣ ದುರ್ಬಳಕೆ ವಿರುದ್ಧ ಜು. 26ರಂದು ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ಕೈಗೊಳ್ಳಲಾಯಿತು. ಸರ್ಕಾರ ಈ ಕೂಡಲೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಹಣವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಚಳುವಳಿ ಅನಿವಾರ್ಯ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.
ದುಶ್ಚಟಕ್ಕೆ ಜಾತಿ, ಭೇದವಿಲ್ಲ: ಡಾ.ವೀರೇಂದ್ರ ಹೆಗ್ಗಡೆ
Jul 16 2024, 12:33 AM IST
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 227ನೇ ವಿಶೇಷ ಮದ್ಯವರ್ಜನ ಶಿಬಿರದ 86 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಭಾರತ ವಿವಿಧ ಧರ್ಮ, ಜಾತಿ, ಸಂಸ್ಕೃತಿಗಳ ನೆಲೆವೀಡು: ಶಾಸಕ ಟಿ.ಡಿ.ರಾಜೇಗೌಡ
Jul 07 2024, 01:22 AM IST
ಶೃಂಗೇರಿ, ಜಗತ್ತಿಗೆ ಶಾಂತಿ, ಅಹಿಂಸೆ ಬೋಧಿಸಿದ ಭಾರತ ವಿವಿಧ ಧರ್ಮ, ಜಾತಿ, ಸಂಸ್ಕೃತಿಗಳ ನೆಲೆವೀಡು ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ವಾಣಿಜ್ಯ ಮಳಿಗೆಗಳನ್ನು ಪ.ಜಾತಿ, ಪಂಗಡಕ್ಕೆ ಮೀಸಲಿರಿಸಲು ಒತ್ತಾಯ
Jul 01 2024, 01:47 AM IST
ಚಿಕ್ಕಮಗಳೂರು, ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಮೀಸಲಿಡ ಬೇಕು ಎಂದು ಬಿಜೆಪಿ ಎಸ್ಸಿ ಘಟಕದ ಮುಖಂಡರು ಶಿರಸ್ತೇದಾರ್ ಹೇಮಂತ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸಾಹಿತ್ಯಕ್ಕೆ ಜಾತಿ, ಲಿಂಗದ ಬೇಧವಿಲ್ಲ: ಶಿವಪ್ರಕಾಶ್
Jun 25 2024, 01:47 AM IST
ಮಹಿಳಾ ಸಾಹಿತ್ಯವನ್ನು ಪುರುಷ ಸಾಹಿತ್ಯದ ವಿರೋಧಿ ಎಂದು ಭಾವಿಸದೇ, ಇದೊಂದು ಹೊಸ ಆವಿಷ್ಕಾರ, ಹೊಸ ಪ್ರಯತ್ನ ಎಂದು ತಿಳಿದಾಗ ಮಾತ್ರ ಮಹಿಳಾ ಸಾಹಿತ್ಯಕ್ಕೆ ನಿಜವಾದ ಬಲ ಬರಲು ಸಾಧ್ಯ ಎಂದು ಸಾಹಿತಿ ಡಾ। ಎಚ್.ಎಸ್.ಶಿವಪ್ರಕಾಶ್ ಹೇಳಿದರು.
< previous
1
2
3
4
5
6
7
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ