ಜಾತಿ, ಭೇದ ಮರೆತು ಒಗ್ಗೂಡಿ ಹಬ್ಬ ಆಚರಿಸಿ
Aug 21 2025, 02:00 AM ISTಮೊಹರಂ, ಕೌಡೆಪೀರ ಹಬ್ಬದ ಸಂದರ್ಭದಲ್ಲಿ ಇಲ್ಲದ ನಿಯಮಗಳು ಗಣೇಶ ಹಬ್ಬದಲ್ಲಿ ಏಕೆ? ಕಾನೂನು ಎಲ್ಲರಿಗೂ ಒಂದೇ ಇರಬೇಕು. ಗಣಪತಿ ಹಬ್ಬದಲ್ಲಿ ಜೆಸ್ಕಾಂ, ಪಪಂ, ಗ್ರಾಪಂ, ಡಿಟಿಪಿ ಸೆಂಟರ್‌ಗಳಿಗೆ ಅಲೆದು ಸಾವಿರಾರು ರೂಪಾಯಿ ಖರ್ಚು ಮಾಡಿ ಗಣಪತಿ ಪ್ರತಿಷ್ಠಾಪಿಸಲು ಪರವಾನಗಿ ಪಡೆದು ಪ್ರತಿಷ್ಠಾಪಿಸುವ ಸಂದರ್ಭವನ್ನು ಸರ್ಕಾರಗಳು ಮಾಡಿವೆ.