ರಾಜ್ಯ ಮಟ್ಟದ ಕ್ರೀಡಾಕೂಟ: ಜೈನ್ ಪಬ್ಲಿಕ್ ಶಾಲೆಗೆ ಪದಕ
Jul 24 2025, 12:50 AM ISTಕನಕಪುರ: ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ 17ನೇ ಮಟ್ಟದ ರಾಜ್ಯಮಟ್ಟದ ಶಾಲಾ ಒಲಂಪಿಕ್ ಕ್ರೀಡಾಕೂಟದಲ್ಲಿ ತಾಲೂಕಿನ ಜೈನ್ ಶಾಲೆಯ ವಿದ್ಯಾರ್ಥಿ ಗಳು 4 ಚಿನ್ನ, 4 ಬೆಳ್ಳಿ, 1 ಕಂಚು ಸೇರಿದಂತೆ 9 ಪದಕ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.