ಜೈನ ಧರ್ಮದ ತತ್ವಗಳಲ್ಲಿ ವೈಚಾರಿಕತೆ, ವಿಜ್ಞಾನವೂ ಇದೆ: ಪ್ರೊ.ಪದ್ಮಾಶೇಖರ್
Jan 04 2025, 12:30 AM ISTಜೈನ ಧರ್ಮವು ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ದೇವರ ಪರಿಕಲ್ಪನೆಯನ್ನು ನಿರಾಕರಿಸಿತು. ಜೈನ ಧರ್ಮದ ಮೂಲವು ಸಿಂಧೂ ನಾಗರಿಕತೆಯಲ್ಲೂ ಕಾಣ ಸಿಗುತ್ತದೆ. ವೃಷಭನಿಗೆ ಮಹತ್ವವನ್ನು ಆ ನಾಗರಿಕತೆ ನೀಡಿತ್ತು. 24 ತೀರ್ಥಂಕರರಲ್ಲಿ ಕೊನೆಯ ಮೂವರಾದ ನೇಮಿನಾಥ, ಪಾರ್ಶ್ವನಾಥ ಹಾಗೂ ಮಹಾವೀರ ಜೈನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.