ನಕಲಿ ಜನನ ಪ್ರಮಾಣಪತ್ರ: ಆಜಂ ಖಾನ್ಟುಂಬಕ್ಕೆ 7 ವರ್ಷ ಜೈಲು
Oct 19 2023, 12:45 AM ISTರಾಮಂಪುರ: ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಅವರ ಪತ್ನಿ ತಜೀನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಆಜಂ ಅವರಿಗೆ ಇಲ್ಲಿನ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.