ಮೌರ್ಯರಿಂದ ಮೈಸೂರು ಒಡೆಯರ್ ವರೆಗಿನ ನಾಣ್ಯ ದರ್ಶನ
Feb 01 2024, 02:04 AM ISTಪಾಳೆಗಾರರ ಕಾಲದ , ಮಾಗಡಿಯ ಕೆಂಪೇಗೌಡ, ಯಲಹಂಕದ ನಾಡಪ್ರಭುಗಳ ಅಪರೂಪದ ನಾಣ್ಯಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಇವುಗಳನ್ನೆಲ್ಲ ಪಠ್ಯದಲ್ಲಿ ಓದುತ್ತಿದ್ದ ಇತಿಹಾಸದ ವಿದ್ಯಾರ್ಥಿಗಳು, ಕಣ್ಣಾರೆ ನೋಡಿ, ಕುತೂಹಲದಿಂದ ಇನ್ನಷ್ಟು ವಿಚಾರಗಳನ್ನು ತಿಳಿದುಕೊಂಡರು.