ಶಬರಿಮಲೆ ಅಯ್ಯಪ್ಪ ವಾರ್ಷಿಕ ಯಾತ್ರೆ ಆರಂಭ: ಮೊದಲ ದಿನ ಭಕ್ತರಿಂದ ದರ್ಶನ
Nov 18 2023, 01:00 AM IST41 ದಿನಗಳ ಕಾಲ ನಡೆಯುವ ಶಬರಿಮಲೆ ಅಯ್ಯಪ್ಪ ವಾರ್ಷಿಕ ತೀರ್ಥಯಾತ್ರೆಗೆ ಶುಕ್ರವಾರ ಅಧಿಕೃತ ಚಾಲನೆ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ 3 ಘಂಟೆಗೆ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿಯನ್ನು ತೆರೆಯಲಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದು, ಭಾರಿ ಜನಸ್ತೋಮ ಉಂಟಾಯಿತು.