ಬ್ರಹ್ಮಾವರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ
Feb 08 2024, 01:31 AM ISTಬ್ರಹ್ಮಾವರ ತಾಲೂಕು ಜನತಾ ದರ್ಶನದಲ್ಲಿ ಕಾರ್ಯಕ್ರಮದಲ್ಲಿ 85 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ 49, ಗ್ರಾಮೀಣ ಅಭಿವೃದ್ದಿ ಇಲಾಖೆಗೆ 22, ಶಿಕ್ಷಣ ಇಲಾಖೆ 1, ಗಣಿ ಇಲಾಖೆ 1, ಸಬ್ ರಿಜಿಸ್ಟಾರ್ 2, ಭೂಮಾಪಾನ ಇಲಾಖೆಗೆ 1, ಸಿಡಿಪಿಯು 3, ಮೆಸ್ಕಾಂ 1, ಲೋಕೋಪಯೋಗಿ ಇಲಾಖೆ 2, ಸಾರಿಗೆ ಇಲಾಖೆ 1 ಹಾಗೂ ಪೋಲಿಸ್ ಇಲಾಖೆಗೆ 1 ಅರ್ಜಿ ಬಂದಿರುತ್ತದೆ.