ಹಾತೂರು , ಹಿಳುವಳ್ಳಿ ಗ್ರಾಮದ ತೋಟಗಳಿಗೆ ಕಾಡಾನೆ ದಾಳಿ
Mar 02 2025, 01:17 AM ISTನರಸಿಂಹರಾಜಪುರ, ತಾಲೂಕಿನ ಸೀತೂರು ಗ್ರಾಪಂನ ಹಾತೂರು ಗ್ರಾಮ ಹಾಗೂ ನಾಗಲಾಪುರ ಗ್ರಾಪಂನ ಹಿಳುವಳ್ಳಿಯಲ್ಲಿ ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ, ತೆಂಗು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಡ್ರೋಣ್ ಬಳಕೆಮಾಡಿ ಆನೆಗಳ ಜಾಗ ಪತ್ತೆ ಮಾಡಿ ಕಾರ್ಯಾಚರಣೆ ನಡೆಸುವುದಾಗಿ ಕೊಪ್ಪ ಡಿಎಫ್.ಓ. ನಂದೀಶ್ ತಿಳಿಸಿದ್ದಾರೆ.