ಕಾಡಾನೆ ದಾಳಿ ತಡೆಗೆ ಸೋಲಾರ್ ಟೆಂಟಕಲ್ ಫೆನ್ಸಿಂಗ್ ನಿರ್ಮಿಸಲು ಆಗ್ರಹ
Mar 22 2025, 02:04 AM ISTನರಸಿಂಹರಾಜಪುರ, ತಾಲೂಕಿನಾದ್ಯಂತ ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಬೆಳೆ ಹಾನಿ, ಪ್ರಾಣ ಹಾನಿ ಮಾಡುತ್ತಿರುವುದರಿಂದ ತುರ್ತಾಗಿ ಸೋಲಾರ್ ಟೆಂಟಕಲ್ ಪೆನ್ಸಿಂಗ್ ಬೇಲಿ ನಿರ್ಮಾಣ ಮಾಡಬೇಕು ಎಂದು ಕಡಹಿನಬೈಲು ಗ್ರಾಪಂ ಪ್ರಗತಿ ಪರ ಕೃಷಿಕರಾದ ಎಸ್.ಡಿ.ರಾಜೇಂದ್ರ, ಗಾಂಧಿಗ್ರಾಮ ನಾಗರಾಜ, ಸೂಸಲವಾನಿ ರಂಜು ಹಾಗೂ ಇತರ ಗ್ರಾಮಸ್ಥರು ಸರ್ಕಾರವನ್ನು ಆಗ್ರಹಪಡಿಸಿದರು.