ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ
Jul 15 2025, 11:45 PM ISTರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಖಮ್ಮರುನ್ನಿಸಾ ಬನಾರಸಿ ಎಂಬ ಬಾಲಕಿ ಮೇಲೆ ಏಕಾಏಕಿ ಎರಗಿದ ಎರಡು ನಾಯಿಗಳು ರಸ್ತೆಯಲ್ಲಿ ಎಳೆದಾಡಿವೆ. ಅಲ್ಲದೆ, ಕಾಲಿಗೆ ಅಲ್ಲಲ್ಲಿ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅವಳು ಕಿರುಚಾಡಿದ್ದರಿಂದ ಬಿಟ್ಟು ಓಡಿ ಹೋಗಿವೆ.