ಕಲಬುರಗಿ: ಅಕ್ರಮ ಹುಕ್ಕಾ ಬಾರ್ ಮೇಲೆ ಪೊಲೀಸ್ ದಾಳಿ
Jan 13 2024, 01:32 AM ISTಅಪ್ರಾಪ್ತ ವಿದ್ಯಾರ್ಥಿಗಳೂ ಸೇರಿ ಮೋಜು, ಮಸ್ತಿಯಲ್ಲಿದ್ದವರು ಕಂಗಾಲು, ಮಾಲೀಕ ಸೇರಿ ನಾಲ್ವರು ಪರಾರಿ. ಶೈಕ್ಷಣಿಕ ಸಂಸ್ಥೆಗಳಿರುವ ವ್ಯಾಪ್ತಿಯಲ್ಲೇ ಜೋರ್ದಾರ್ ಆಗಿ ನಡೆಯುತ್ತಿತ್ತು ಗುಲ್ಬರ್ಗ ರಾಕ್ಸ್ ಹುಕ್ಕಾಬಾರ್. ಬಾರ್ಗೆ ಇರಬೇಕಾದಂತಹ ಪರವಾನಗಿ ಪತ್ರವೇ ಪೊಲೀಸರಿಗೆ ಸಿಗಲಿಲ್ಲ. ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ಹುಕ್ಕಾಬಾರ್ಗೆ ಅವಕಾಶವಿಲ್ಲದಿದ್ದರೂ ಕಾನೂನು ಉಲ್ಲಂಘನೆ.