• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಳೆಗಾಲದಲ್ಲಿ ನದಿ ದಡ ನಿವಾಸಿಗಳಿಗೆ ಗೋಳು ತಪ್ಪಿದ್ದಲ್ಲ

Jun 30 2025, 12:34 AM IST
ಪ್ರತಿ ವರ್ಷ ಮಳೆಗಾಲ ಬಂದರೆ ನದಿ ದಡದ ಪ್ರದೇಶಗಳು ಮುಳುಗಡೆಯಾಗಿ ನಿವಾಸಿಗಳ ಬದುಕಿಗೆ ಕಾರ್ಮೋಡ ಕವಿದಂತಾಗುತ್ತದೆ.

ಅಂತರಂಗದ ಮನುಷ್ಯ ಸಂಬಂಧದ ನದಿ ಬತ್ತಿ ಹೋಗಿದೆ

Jun 29 2025, 01:36 AM IST
ಅಂತರಂಗದಲ್ಲಿನ ಮನುಷತ್ವ ಸಂಬಂಧದ ನದಿ ಬತ್ತಿ ಹೋಗಿದೆ ಎಂದು ಲೇಖಕ ಕೆ.ವೈ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಉಪ್ಪೂರು ನದಿ ಕೊರೆತ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Jun 23 2025, 11:54 PM IST
ನದಿ ಕೊರೆತ ತೀವ್ರಗೊಂಡ ಪರಿಣಾಮ ಹಲವಾರು ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ಕಾಂಕ್ರೀಟ್ ಸಂಪರ್ಕ ರಸ್ತೆ ಕಡಿದು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಕ್ಷಣ ತುರ್ತು ಕಾಮಗಾರಿ ನಡೆಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ನದಿ ವಿವಾದ ಪ್ರಧಾನಿಗೆ ಮನವರಿಕೆ: ದೇವೇಗೌಡ

Jun 22 2025, 11:47 PM IST
ಅಂತರ್‌ ರಾಜ್ಯ ನದಿ ನೀರಿನ ವಿವಾದಗಳಿಗೆ ಸಂಬಂಧಿಸಿ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ಪ್ರಧಾನಿ ಮೋದಿ ಅವರಿಗೆ ವಾಸ್ತವ ಮನವರಿಕೆ ಮಾಡಿಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭರವಸೆ ನೀಡಿದ್ದಾರೆ.

ನೆಕ್ಕಿಲಾಡಿ: ಕುಮಾರಧಾರಾ ನದಿ ದಡದಲ್ಲಿ ಮೊಸಳೆ ಪತ್ತೆ

Jun 20 2025, 12:34 AM IST
ಕುಮಾರಧಾರಾ ನದಿಯ ೩೪ನೇ ನೆಕ್ಕಿಲಾಡಿ ದಡದಲ್ಲಿ ಮೊಸಳೆ ಪತ್ತೆಯಾಗಿದ್ದು, ಮೊಸಳೆಯನ್ನು ನೋಡಲು ಜನ ಜಮಾಯಿಸುತ್ತಿದ್ದಂತೆಯೇ ಮೊಸಳೆಯು ಬಾಯಗಲಿಸಿ ಶಬ್ದಗೈದು ಆಕ್ರಮಣಕಾರಿ ವರ್ತನೆ ತೋರಿ ನದಿ ನೀರಿಗೆ ಇಳಿದು ಹೋದ ಘಟನೆ ಬುಧವಾರ ಸಂಜೆ ನಡೆದಿದೆ.

ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಹರಿವು ಹೆಚ್ಚಳ

Jun 18 2025, 03:34 AM IST
ವ್ಯಾಪಕ ಮಳೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯಲು ಆರಂಭಿಸಿದೆ. ನದಿ ತಟದ ಎರಡು ತಗ್ಗು ಪ್ರದೇಶದಲ್ಲಿ ನೀರು ಹರಿಯಲು ಆರಂಭಿಸಿದೆ.

ಉಪ್ಪಿನಂಗಡಿ: ನೇತ್ರಾವತಿ ನದಿ ಮಧ್ಯೆ ಮರಳು ದಿಬ್ಬ, ಕೃತಕ ನೆರೆ ಸೃಷ್ಟಿ ಭೀತಿ

Jun 16 2025, 11:56 PM IST
ಉಪ್ಪಿನಂಗಡಿಯಲ್ಲಿ ನದಿ ಒಡಲಿನಲ್ಲಿ ಮೂಡುತ್ತಿದೆ ಮರಳು ಮಣ್ಣು ಮಿಶ್ರಿತ ದಿಬ್ಬಗಳು. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು, ಮಳೆಗಾಲದಲ್ಲಿ ಶೀಘ್ರ ನದಿ ನೀರು ಉಕ್ಕಿ ನೆರೆ ಸಂಭವಿಸುವ ಭೀತಿ ಮೂಡಿಸಿದೆ.

ಬೆಣ್ಣೆಹಳ್ಳ, ನದಿ ಪ್ರವಾಹ ಇಳಿಮುಖ ಜನರು ನಿರಾಳ

Jun 14 2025, 02:17 AM IST
ಹೋಬಳಿಯ ಗ್ರಾಮಗಳಲ್ಲಿ ಮಳೆ ಜೋರಾಗಿಯೇ ಅಬ್ಬರಿಸುತ್ತಿದೆ. ಇಲ್ಲಿ ಹರಿಯುವ ಬೆಣ್ಣೆಹಳ್ಳ ಸ್ವಲ್ಪ ಇಳಿಮುಖ ಕಂಡಿದೆ. ಮಲಪ್ರಭಾ ನದಿಗೆ ಸೇರುವ ಬೆಣ್ಣೆಹಳ್ಳ ಹಾಗೂ ಹೀರೆಹಳ್ಳಗಳಿಂದ ನದಿ ಪಾತ್ರದ ಜನರಲ್ಲಿ ಸ್ವಲ್ಪ ಆತಂಕ ಮೂಡಿಸಿದೆ.

ಚೇಳೈರು ನಂದಿನಿ ನದಿ ಕಲುಷಿತ: ವಿಶೇಷ ಸಭೆ ಕರೆಯುವ ಭರವಸೆ

Jun 08 2025, 11:59 PM IST
ತುಳುನಾಡಿನ ಧಾರ್ಮಿಕ ತಾಣ ಖಂಡಿಗೆ ಕ್ಷೇತ್ರಕ್ಕೆ ಸಂಬಂಧ ಪಟ್ಟ ನಂದಿನಿ ನದಿ ಕಲುಷಿತಗೊಂಡಿರುವ ಸಮಸ್ಯೆ ಬಗ್ಗೆ ಈ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ವಿಶೇಷ ಸಭೆ ಕರೆದು ಸಮಸ್ಯೆ ಪರಿಹಾರ ಮಾಡಿ ಕೊಡಲಾಗುವುದುದೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದಾರೆ.

ತುಂಗಾ ನದಿ ಅಲ್ಯೂಮಿನಿಯಂ ಅಂಶದ ಬಗ್ಗೆ ಪರೀಕ್ಷೆಯಾಗಬೇಕು: ಪ್ರೊ.ಎಲ್.ಕೆ. ಶ್ರೀಪತಿ

Jun 04 2025, 01:47 AM IST
ತುಂಗಾ, ಭದ್ರಾ ನದಿ ನೀರು ಸೇವನೆಯಿಂದ ಮೂಳೆ ಸಾಂಧ್ರತೆ ಹೆಚ್ಚಳವಾಗುತ್ತಿರುವುದು ಕಂಡು ಬಂದಿದ್ದು, ಅಲ್ಯೂಮಿನಿಯಂ ಅಂಶದ ಬಗ್ಗೆ ಇನ್ನಷ್ಟು ಪರೀಕ್ಷೆಯಾಗಬೇಕು ಎಂದು ಪರಿಸರ ತಜ್ಞ ಪ್ರೊ.ಎಲ್.ಕೆ. ಶ್ರೀಪತಿ ಒತ್ತಾಯಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 27
  • next >

More Trending News

Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved