ಧರ್ಮಸ್ಥಳ, ನೇತ್ರಾವತಿ ನದಿ, ಪ್ರಧಾನ ರಸ್ತೆಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯ
May 23 2024, 01:00 AM IST 400ಕ್ಕೂ ಹೆಚ್ಚು ಶೌರ್ಯ ಸ್ವಯಂಸೇವಕರು, ಯೋಜನೆಯ ಕಾರ್ಯಕರ್ತರು, ಭಕ್ತಾಭಿಮಾನಿಗಳು, ಗ್ರಾಮಸ್ಥರು, ಮತ್ತಿತರ ಸೇವಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಈ ಶ್ರಮದಾನ ನಡೆಸಲಾಯಿತು.