ಕಾಡಿನ ತಗ್ಗು ಪ್ರದೇಶಕ್ಕೆ 8 ಟ್ಯಾಂಕರ್ ನೀರು ಹರಿಸಿದ ಕಂದಗಲ್ಲು ಯುವಕರು
Mar 20 2024, 01:23 AM ISTಕಂದಗಲ್ಲು ಯುವಕರಾದ ತಳವಾರ ಮಂಜುನಾಥ, ಕೆ.ನಾಗರಾಜ್, ಡಿ.ಮಂಜುನಾಥ, ಎಚ್.ರಮೇಶ್, ಎಂ.ಕೊಟ್ರೇಶ್, ವೈ.ರಮೇಶ್ ಸ್ವಂತ ಖರ್ಚಿನಲ್ಲಿ ಎರಡು ಟ್ರ್ಯಾಕ್ಟರ್‌ಗಳಲ್ಲಿ ಎಂಟು ಟ್ಯಾಂಕರ್ ನೀರನ್ನು ಸಂಗ್ರಹಿಸಿ ತಂದು ಕಾಡಿಗೆ ಹರಿಸಿದ್ದಾರೆ.