ಕುಕ್ಕೆ ಕಿರುಷಷ್ಠಿ: ಕಲಾಸಕ್ತರ ರಂಜಿಸಿದ ಸಾಂಸ್ಕೃತಿ ನೃತ್ಯ ವೈವಿಧ್ಯ
Jan 04 2025, 12:31 AM ISTಜ.೪ರಂದು ಶನಿವಾರ ಸಂಜೆ ೫ ಗಂಟೆಯಿಂದ ನೇಹಾ ರಕ್ಷಿತ್ ಮಂಗಳೂರು ಇವರಿಂದ ಭಾವ-ಭಕ್ತಿ ಸಂಚನ ನಡೆಯಲಿದೆ. ಬಳಿಕ ವಿದ್ವಾನ್ ವಿಠಲ ರಾಮಮೂರ್ತಿ ಚೈನ್ನೈ ಅವರಿಂದ ವಯೋಲಿನ್ ವಾದನ ನೆರವೇರಲಿದೆ. ವಯಲೀನ್ ವಿದ್ವಾನ್ ಶ್ರೀಹರಿ ವಿಠಲ್, ಮೃದಂಗ ವಿದ್ವಾನ್ ಬೆಂಗಳೂರು ಪ್ರವೀಣ್, ಘಟಂ ಡಾ.ವಿ. ಸುರೇಶ್ ಚೆನ್ನೈ ಸಹಕಾರ ನೀಡಲಿದ್ದಾರೆ.