ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶಿವರಾತ್ರಿಯಂದು ನಾಟ್ಯ ತರಂಗ ಸಂಸ್ಥೆ ಕಲಾವಿದರಿಂದ ನೃತ್ಯ ಸೇವೆ
Mar 10 2024, 01:35 AM IST
ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ನಾಟ್ಯ ತರಂಗ ಸಂಸ್ಥೆ ಕಲಾವಿದರು ವಿದ್ವಾನ್ ಜಿ.ಬಿ. ಜನಾರ್ದನ್ ಮಾರ್ಗದರ್ಶನದಲ್ಲಿ ಶುಕ್ರವಾರ ಸಂಜೆ ೬.೩೦ರಿಂದ ಶನಿವಾರ ಬೆಳಗ್ಗೆ ೫ ಗಂಟೆವರೆಗೆ ಎಂಟು ಶಿವಾಲಯಗಳಲ್ಲಿ ವಿನೂತನ ಪರಿಕಲ್ಪನೆಯಾದ ಶಿವ ಜಾಗರಣೆ ನೃತ್ಯ ಸಂಚಾರವನ್ನು ನಡೆಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸಂಸ್ಥೆ ಮುಖ್ಯಸ್ಥ ವಿದ್ವಾನ್ ಜಿ.ಬಿ.ಜನಾರ್ಧನ ಅವರ ಪರಿಕಲ್ಪನೆಯಲ್ಲಿ ಮಹಾಶಿವರಾತ್ರಿ ಜಾಗರಣೆಯಂದು ಶಿವನನ್ನು ನೃತ್ಯದ ಮೂಲಕ ಪೂಜಿಸಬೇಕೆನ್ನುವ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಕಾರ್ಯಕ್ರಮವೇ ಶಿವ ಸಂಚಾರ ನೃತ್ಯ ಜಾಗರಣೆ.
ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಸೋಮವಾರಪೇಟೆ ಎಡಿಸಿ ಗ್ರೂಪ್ ಪ್ರಥಮ
Jan 30 2024, 02:03 AM IST
ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಜೇಷನ್ (ಕೆ.ಟಿ.ಡಿ.ಓ) ತಾಲೂಕು ಸಮಿತಿ ವತಿಯಿಂದ ಗಣರಾಜ್ಯೋತ್ಸವ ಮತ್ತು ಚಾಲಕ ಚೈತನ್ಯೋಭವ ಸಮಾವೇಶದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. ಸೋಮವಾರಪೇಟೆ ಎಡಿಸಿ ಗ್ರೂಪ್ ಮೊದಲ ಬಹುಮಾನ ಪಡೆಯಿತು.
ಸಪ್ತಕಲೆಗಳಲ್ಲಿ ಮೊದಲು ಹುಟ್ಟಿದ್ದು ನೃತ್ಯ ಮತ್ತು ಸಂಗೀತ
Jan 29 2024, 01:36 AM IST
ಮನುಷ್ಯನು, ಭಾಷೆಯು ಹುಟ್ಟಿಕೊಳ್ಳುವುದರ ಪೂರ್ವದಲ್ಲಿ ತನ್ನ ವಿಚಾರಗಳನ್ನು ತನ್ನ ಮುಖಭಾವ ಹಾಗೂ ಆಂಗಿಕ ಸಂಕೇತಗಳ ಮೂಲಕವೇ ಹೇಳುತ್ತಿದ್ದನು. ಈ ಎಲ್ಲ ಆಂಗಿಕ ಚಲನವಲನಗಳೇ ಈ ನೃತ್ಯಕ್ಕೆ ಮೂಲ ಪ್ರೇರಣೆಯಾಗಿ ಶಾಸ್ತ್ರೀಯವಾಗಿ ಬೆಳೆದುಕೊಂಡು ಬಂದಿದೆ
ಜನರ ಗಮನ ಸೆಳೆದ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನ
Jan 27 2024, 01:16 AM IST
ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಪುತ್ರಿ ಗಹನ ತಮ್ಮ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ವೇದಿಕೆಯಲ್ಲಿ ಕುಳಿತಿದ್ದ ಡಿಸಿ ಡಾ.ಕುಮಾರ ಅವರು ಸಚಿವರೊಂದಿಗೆ ಮಾತನಾಡುತ್ತಾ ತಮ್ಮ ಪುತ್ರಿ ನೃತ್ಯವನ್ನು ಕಣ್ತುಂಬಿಕೊಂಡರು.
ದೇಶಭಕ್ತಿ ಸಾರಿದ ಮಕ್ಕಳ ನೃತ್ಯ
Jan 27 2024, 01:16 AM IST
ವಿಜಯ ವಿಠ್ಠಲ ಶಾಲೆಯ 300 ವಿದ್ಯಾರ್ಥಿಗಳು ಭಾರತಾಂಬೆಯ ಮಕ್ಕಳು ನಾವು ನೃತ್ಯ ಪ್ರದರ್ಶಿಸಿದರು. ನಂತರ ಜಿಎಸ್ಎಸ್ಎಸ್ ಶಾಲೆಯ 275 ವಿದ್ಯಾರ್ಥಿಗಳು ಚಕ್ ದೇ ಇಂಡಿಯಾ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು.
ಗಂಗೊಳ್ಳಿ ಖಾಸಗಿ ಶಾಲೆಯಲ್ಲಿ ಕೇಸರಿ ಮುಂಡಾಸು ಧರಿಸಿ ನೃತ್ಯ ರೂಪಕ: ವಿವಾದ
Dec 27 2023, 01:31 AM IST
ಗಂಗೊಓಳ್ಳಿ ಅನುದಾನಿತ ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಆಚರಣೆ ವೇಳೆ ಮಕ್ಕಳಿಗೆ ಕೇಸರಿ ಮುಂಡಾಸು ಧರಿಸಿ ನೃತ್ಯ ರೂಪಕವೊಮದನ್ನು ಪ್ರದರ್ಶಿಸಿದ್ದು, ಇದು ಹಿಂದೂಗಳ ಭಾವಣೆಗೆ ಧಕ್ಕೆ ತಂದಿದೆ. ಆದ್ದರಿಂದ ಶಾಲಾ ಆಡಳಿತ ಕ್ಷಮೆ ಯಾಚಿಸಬೇಕೆಂದು ಆಗ್ರಹ.
ಟ್ರಾಫಿಕ್ ಸಿಗ್ನಲ್‌ನಲ್ಲಿಸೊಲೋ ನೃತ್ಯ ಪ್ರದರ್ಶನ
Dec 26 2023, 01:32 AM IST
ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಯುವತಿಯೊಬ್ಬಳು ಸೊಲೊ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ 15 ಲಕ್ಷ ಲೈಕ್ಸ್ ಬಂದು ಭಾರೀ ಕಾಮೆಂಟ್‌ಗಳು ವ್ಯಕ್ತವಾಗಿವೆ.
ಟ್ರಾಫಿಕ್ ಸಿಗ್ನಲ್‌ನಲ್ಲಿಸೊಲೋ ನೃತ್ಯ ಪ್ರದರ್ಶನ
Dec 26 2023, 01:32 AM IST
ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಯುವತಿಯೊಬ್ಬಳು ಸೊಲೊ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ 15 ಲಕ್ಷ ಲೈಕ್ಸ್ ಬಂದು ಭಾರೀ ಕಾಮೆಂಟ್‌ಗಳು ವ್ಯಕ್ತವಾಗಿವೆ.
ಪ್ರತಿಭಾ ಕಾರಂಜಿ<bha>;</bha> ಮನ ಸೆಳೆದ ಜಾನಪದ, ವೀರಗಾಸೆ ನೃತ್ಯ
Dec 22 2023, 01:30 AM IST
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂತ ಮೈಕಲರ ಶಾಲೆಯಲ್ಲಿ ಗುರುವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ
ನೃತ್ಯ ಉತ್ಸವಗಳಿಂದ ಕಲಾವಿದರಿಗೆ ಪ್ರೋತ್ಸಾಹ: ಮಿನಾಲ್ ಪ್ರಭು ಅಭಿಮತ
Dec 18 2023, 02:00 AM IST
pariniti kala kendra, dance teacher minal prabhu, Pariniti National Dance, Yoga and Music Festival, ನೃತ್ಯಗುರು ಮಿನಾಲ್ ಪ್ರಭು, sagara news
< previous
1
2
3
4
5
6
7
8
next >
More Trending News
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ