ಪ್ರೇಕ್ಷಕರಿಗೆ ನೃತ್ಯ ವೈಭವದ ರಸದೌತಣ..!
Sep 18 2024, 01:45 AM ISTಪುಟ್ಟ ಪುಟ್ಟ ಕಲಾವಿದೆಯರೂ ಅನುಭವಿ ನೃತ್ಯಕಲಾವಿದೆಯರಿಗೆ ಸರಿಸಮನಾಗಿ ನರ್ತಿಸಿ ಭರತನಾಟ್ಯದ ಸೊಬಗಿಗೆ ಮೆರುಗು ನೀಡಿದರು. ಬೆಳಕಿನ ವಿನ್ಯಾಸವೂ ನೃತ್ಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅದ್ಭುತ ಭಾವಾಭಿನಯ, ಕಣ್ಣೋಟ ಜೊತೆಗೆ ವೈವಿಧ್ಯಮಯ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು.