ಮೈಕ್ರೋ ಫೈನಾನ್ಸ್ ಕಿರಿಕಿರಿ: 10 ದಿನದಲ್ಲಿ 19 ಪ್ರಕರಣ ದಾಖಲು
Feb 14 2025, 12:30 AM ISTಫೆ. 1ರಿಂದ ಈ ಸಹಾಯವಾಣಿ ಶುರು ಮಾಡಿದ್ದು, ಇಲ್ಲಿಯ ವರೆಗೆ 25ಕ್ಕೂ ಹೆಚ್ಚು ದೂರುಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ದಾಖಲಾಗಿವೆ. ಸಹಾಯವಾಣಿ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ ನೇಮಕ ಮಾಡಿದ್ದು, ಫೆ. 1ರಿಂದ 10ರ ವರೆಗೆ 19 ಪ್ರಕರಣ ದಾಖಲಾಗಿವೆ.