ನವಜಾತ ಶಿಶು ಹತ್ಯೆ ಪ್ರಕರಣ: ಮೂವರ ಬಂಧನ
Nov 16 2024, 12:32 AM ISTಚೆರಿಯಪರಂಬು ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಗೆ ಜನಿಸಿದ್ದ ಮಗು ಹುಟ್ಟಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ನವಜಾತ ಶಿಶು ಮೃತದೇಹ ಪತ್ತೆ ಹಿನ್ನೆಲೆ ಮಗುವಿನ ತಾಯಿ, ಅಜ್ಜಿ, ತಾತ ಸಹಿತ ಮೂವರನ್ನು ನಾಪೋಕ್ಲು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶಿಶು ಹುಟ್ಟಿ ವಾರದ ಬಳಿಕ ಆರೋಪಿಗಳ ಮನೆಯಿಂದ ಅನತಿ ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಕಳೇಬರವನ್ನು ಪೊಲೀಸರು ಪತ್ತೆ ಹಚ್ಚಿದ್ದರು.