ಅತ್ತೆಯನ್ನೇ ಕೊಂದ ಸೊಸೆಯ ಬಂಧನ: ಪತಿಯ ದೂರಿನಿಂದ ಪ್ರಕರಣ ಬೆಳಕಿಗೆ
May 04 2024, 12:38 AM ISTಮರಗೋಡಿನಲ್ಲಿ ಅತ್ತೆ ಪೂವಮ್ಮ, ವೃತ್ತಿಯಲ್ಲಿ ಶಿಕ್ಷಕರಾಗಿರುವ ಪತಿ ಪ್ರಸನ್ನ, ಒಂದು ವರ್ಷದ ಪುತ್ರಿ ಜೊತೆಗೆ ಬಿಂದು ವಾಸವಾಗಿದ್ದು. ಅತ್ತೆ-ಸೊಸೆ ನಡುವೆ ಹಲವು ವರ್ಷಗಳಿಂದ ಮನಸ್ತಾಪ ಇತ್ತು. ಇಬ್ಬರ ನಡುವೆ ಕಲಹವೂ ಆಗಾಗ್ಗೆ ನಡೆಯುತ್ತಿತ್ತು ಎನ್ನಲಾಗಿದೆ. ಏ.೧೫ರಂದು ಕ್ಷುಲ್ಲಕ ಘರ್ಷಣೆ ವೇಳೆ ಅತ್ತೆ ಮೃತಪಟ್ಟಿದ್ದು, ಕೊಲೆಯನ್ನು ಸೊಸೆ ಮುಚ್ಚಿಟ್ಟದ್ದು ತಡವಾಗಿ ಬೆಳಕಿಗೆ ಬಂದಿದೆ.