ಮೊರಾರ್ಜಿ ಶಾಲೆ ಪ್ರಕರಣ: ಎಸ್ಐಟಿ ತನಿಖೆಗೆ ಒತ್ತಾಯ
Dec 19 2023, 01:45 AM ISTಮೊರಾರ್ಜಿ ಶಾಲೆ ಪ್ರಕರಣ ಪ್ರಕರಣ ಮುಚ್ಚಿಹಾಕಲು ಶಾಸಕರ ಯತ್ನ: ಆರೋಪ, ಎಸ್ಐಟಿ ತನಿಖೆಗೆ ವಹಿಸಲಿ, ಕೇಂದ್ರ ಸಚಿವರಿಂದ ಅಧಿಕಾರಿಗಳ ತರಾಟೆ, ಶಿಕ್ಷಕರ ಪರವಾಗಿ ಮಕ್ಕಳ ಪ್ರತಿಭಟನೆ, ಶಾಲೆಗೆ ನೂತನ ಪ್ರಾಂಶುಪಾಲ, ಶಾಲೆಗೆ ಬಂದ ಸೆಗ್ಗಿಂಗ್ ಮಿಷನ್.