ಕೇರಳದ ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ: ಆರೋಪಿಗಳ ಬಂಧನ
Dec 20 2023, 01:15 AM ISTದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯ ನಾಲ್ವರು ಸೇರಿದಂತೆ ಪರೋಲ್ ದಿನೇಶ್, ಗಾಂಜಾ ವ್ಯಾಪಾರಿ ರಮೇಶ್, ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪೆಗ್ಗರಿಕಾಡಿನ ಪಿಕ್ಅಪ್ ಪ್ರಶಾಂತ್, ಕ್ಲೀನರ್ ರಮೇಶ್ ಹಾಗೂ ಕೇರಳ ಮೂಲದ ಜಂಶಾದ್ ಮತ್ತು ಹರೂನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್ಪಿ ರಾಮರಾಜನ್ ಮಾಹಿತಿ ನೀಡಿದ್ದಾರೆ.