ಕೆನಡಾ ಪ್ರಧಾನಿಯಾಗಿ ಕಾರ್ನಿ ಪುನರಾಯ್ಕೆ:ಮೋದಿ ಶುಭಹಾರೈಕೆ
Apr 30 2025, 12:32 AM ISTಕೆನಡಾ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಲಿಬರಲ್ ಪಕ್ಷ ಮತ್ತೆ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಜಸ್ಟಿನ್ ಟ್ರುಡೋ ರಾಜೀನಾಮೆ ಬಳಿಕ ಪ್ರಧಾನಿ ಹುದ್ದೆ ಏರಿದ್ದ ಮಾರ್ಕ್ ಕಾರ್ನಿ ಮತ್ತೆ ಪ್ರಧಾನಿಯಾಗಿ ಮುಂದುವರೆಯುವುದು ಖಚಿತವಾಗಿದೆ.