ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಆಳಂದ: ವಿಮಾನದಲ್ಲಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ
Jan 12 2024, 01:46 AM IST
ಮಹಾ ಗಡಿಯಲ್ಲಿರೋ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಕನ್ನಡ ಶಾಲೆ ಮಕ್ಕಳಿಗೆ ವಿಮಾನ ಹತ್ತೋ ಭಾಗ್ಯ.
ಸಮುದ್ರದಲ್ಲಿ ಮುಳುಗಿದ ದ್ವಾರಕೆ ನೋಡಲು ಸಬ್‌ಮರೀನ್ ಪ್ರವಾಸ!
Dec 30 2023, 01:15 AM IST
ಗುಜರಾತ್‌ನಲ್ಲಿ ದೇಶದ ಮೊದಲ ಸಬ್‌ಮರೀನ್ ಪ್ರವಾಸೋದ್ಯಮ ಆರಂಬಿಸಲು ಸಿದ್ಧತೆ ನಡೆಸಿದ್ದು, 2024ರ ದೀಪಾವಳಿ ವೇಳೆಗೆ ಕಾರ್ಯಾರಂಭ ಮಅಡುವ ಸಾಧ್ಯತೆಯಿದೆ. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ ಶೀಘ್ರದಲ್ಲೇ ಪ್ರಕಟ ಮಾಡಲಿದೆ ಎನ್ನಲಾಗಿದೆ.
ಉತ್ತರ ಕನ್ನಡದಲ್ಲಿ ಸಚಿವರ ಬರ ಪ್ರವಾಸ ಯಾವಾಗ?
Nov 16 2023, 01:15 AM IST
ಉಸ್ತುವಾರಿ ಸಚಿವರಾಗಿ 5 ತಿಂಗಳಾದರೂ ಮಂಕಾಳ ವೈದ್ಯ ಈ ವರೆಗೂ ಜಿಲ್ಲೆಯ ಕೆಲವು ತಾಲೂಕುಗಳಿಗೆ ಕಾಲಿಟ್ಟಿಲ್ಲ. ಹಳಿಯಾಳ, ದಾಂಡೇಲಿ, ಜೋಯಿಡಾ, ಮುಂಡಗೋಡ ತಾಲೂಕುಗಳನ್ನು ಸಚಿವರಾದ ಮೇಲೆ ವೈದ್ಯ ನೋಡೇ ಇಲ್ಲ.
ಬೆಂಗಳೂರಿನಿಂದ ಆಂಬುಲೆನ್ಸ್‌ನಲ್ಲಿ ಗೆಳೆಯರ ಪ್ರವಾಸ
Nov 12 2023, 01:02 AM IST
ಬೆಂಗಳೂರಿನಿಂದ ಆಂಬುಲೆನ್ಸ್ ನಲ್ಲಿ ಗೆಳೆಯರ ಪ್ರವಾಸ
ಬಿಜೆಪಿ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ: ನಿರ್ಗಮನ ಅಧ್ಯಕ್ಷ ನಳಿನ್ ಕುಮಾರ್
Nov 11 2023, 01:15 AM IST
ಬಿಜೆಪಿ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ: ನಳಿನ್ನ್ ಕುಮಾರ್ರ್ ಕಟೀಲು
ರೈತರ ಇಸ್ರೇಲ್ ಅಧ್ಯಯನ ಪ್ರವಾಸ ರದ್ದು
Oct 11 2023, 12:45 AM IST
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ 29ರಂದು ರಾಜ್ಯದ 30 ಜನರ ರೈತರ ತಂಡ 7 ದಿವಸಗಳ ಕಾಲ ಕೈಗೊಂಡಿದ್ದ ಇಸ್ರೇಲ್ ಅಧ್ಯಯನ ಪ್ರವಾಸ ರದ್ದುಪಡಿಸಲಾಗಿದೆ.
ನಾಳೆ ಸಂಸದೆ ಸುಮಲತಾ ಪ್ರವಾಸ
Oct 08 2023, 12:03 AM IST
ತಾಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲು ಅ.9 ರಂದು ಸಂಸದೆ ಸುಮಲತಾ ಅಂಬರೀಶ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಸಂಸದರ ನಿಧಿ ಯೋಜನೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸುವರು.
15ರಿಂದ ಕೆಎಸ್‌ಆರ್‌ಟಿಸಿ ‘ಮಂಗಳೂರು ದಸರಾ ದರ್ಶನ’ ಪ್ಯಾಕೆಜ್ ಪ್ರವಾಸ
Oct 08 2023, 12:00 AM IST
ಈ ಬಾರಿ ಮಂಗಳೂರು ದಸರಾ ದರ್ಶನದಲ್ಲಿ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಪಂಚದುರ್ಗಾ ದರ್ಶನ ವ್ಯವಸ್ಥೆ ಪರಿಚಯಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ. ಕಳೆದ ವರ್ಷ ಟೂರ್ ಪ್ಯಾಕೇಜ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಅದೇ ರೀತಿಯ ಪ್ಯಾಕೆಜ್‌ಗಳನ್ನು ಸಿದ್ಧಪಡಿಸಿದೆ.
< previous
1
...
4
5
6
7
8
9
10
11
12
next >
More Trending News
Top Stories
ಹಣಕಾಸು ಯೋಜನೆ ಮಾಡಲು 7 ಎಐ ಟೂಲ್‌ಗಳು
ಕಾಂಗ್ರೆಸಲ್ಲಿ ನವೆಂಬರ್ ಕ್ರಾಂತಿ ಖಚಿತ : ಅಶೋಕ್
ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಕೊಡಿ : ನರೇಂದ್ರಸ್ವಾಮಿ
ರಾಜ್ಯದಲ್ಲಿ ಮತ್ತೆ ಜೋರಾದ ದಲಿತ ಸಿಎಂ ಕೂಗು
ಅ.31ರಂದು ಅಮೆಜಾನ್ ಪ್ರೈಮ್‌ಗೆ ಬರಲಿದೆ ಕಾಂತಾರ -1 ಸಿನಿಮಾ