ಬಿಬಿಎಂಪಿ ಶಾಲೆ-ಕಾಲೇಜು ಪ್ರವಾಸ, ವಾರ್ಷಿಕೋತ್ಸವಕ್ಕೆ ಹಣ ಬಿಡುಗಡೆ
Jan 21 2024, 01:33 AM ISTಬಿಬಿಎಂಪಿ ಶಿಕ್ಷಣ ವಿಭಾಗ ನಿಗದಿ ಮಾಡಿರುವಂತೆ ಶೈಕ್ಷಣಿಕ ಪ್ರವಾಸಕ್ಕೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ತಲಾ ₹1 ಸಾವಿರ, ಪ್ರೌಢಶಾಲೆ ವಿದ್ಯಾರ್ಥಿಗೆ ತಲಾ ₹1,200, ಪಿಯು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತಲಾ ₹1,500 ಪಾವತಿಸಲಾಗಿದೆ. ಅದೇ ರೀತಿ ವಾರ್ಷಿಕೋತ್ಸವಕ್ಕೂ ತಲಾ ರು.200 ನಂತೆ ಹಣ ವರ್ಗಾಯಿಸಲಾಗಿದೆ.