ಅನಧಿಕೃತ ಬಡಾವಣೆ ರದ್ದು ಮಾಡಲು ಸೂಚನೆ
Dec 18 2023, 02:00 AM ISTನಗರಾಭಿವೃದ್ದಿ ಪ್ರಾಧಿಕಾರದ ನಕ್ಷೆ ಅನುಮೋದನೆ ಇಲ್ಲದೆ ೧೧ಬಿ ಖಾತೆಗಳನ್ನು ಮಾಡಿರುವ ಪಿಡಿಒಗಳ ವಿರುದ್ದ ಕ್ರಿಮಿನಲ್ ಮೊಕ್ಕದೊಮೆ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದರೂ ಕೆಸರನಲ್ಲಿ ಗ್ರಾಪಂ ಪಿಡಿಒ ೧೧ ಬಿ ಖಾತೆಗಳನ್ನು ತೆರೆದು ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ.