ಅಭಿವೃದ್ಧಿ ಇಲ್ಲದ ಬಡಾವಣೆ ಬಣಬಣ, ನಿಯಮ ಮೀರಿ ಫಾರಂ.3 ಅನುಮತಿ
Jun 12 2025, 04:46 AM ISTಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ನಿರಂತರವಾಗಿ ನೂತನ ಬಡಾವಣೆಗಳು ತಲೆ ಎತ್ತುತ್ತಿವೆ, ಮೂಲಭೂತ ಸೌಲಭ್ಯಗಳೇ ಇಲ್ಲದ ಬಡಾವಣೆಗಳಿಗೆ, ಈ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ಫಾರಂ.3 ನೀಡಿದ್ದಾರೆ. ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸದಸ್ಯರು ಆಗ್ರಹಿಸಿದರು.