ಪಾರ್ಕ್, ಹೊಸ ಬಡಾವಣೆ ಅಭಿವೃದ್ಧಿಗೆ ಆದ್ಯತೆ; ಚನ್ನಗಿರಿ ಬಜೆಟ್‌ನಲ್ಲಿ ಆಡಳಿತಾಧಿಕಾರಿ ಘೋಷಣೆ
Mar 01 2024, 02:19 AM ISTಟ್ಟಣದ ಅಭಿವೃದ್ಧಿಗಾಗಿ ಉದ್ಯಾನವನಗಳ ಅಭಿವೃದ್ಧಿ, ಸ್ಮಶಾನಗಳ ನಿರ್ಮಾಣಕ್ಕೆ ಅನುದಾನ, ಹೊಸ ಬಡಾವಣೆಗಳಲ್ಲಿ ಚರಂಡಿ, ಸೇತುವೆ, ಪ್ರಮುಖ ವೃತ್ತಗಳಲ್ಲಿ ಸಿಮೆಂಟ್ ಬೆಂಚ್ ಅಳವಡಿಕೆ, ಎಸ್.ಸಿ, ಎಸ್.ಟಿ ಜನಾಂಗದವರಿಗೆ ಮೂಲಭೂತ ಸೌಕರ್ಯ ಸೇರಿ 54 ಪ್ರಕಾರಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲು ₹34 ಕೋಟಿ, ₹54ಲಕ್ಷದ 38ಸಾವಿರದ 203 ವೆಚ್ಚ ಮಾಡಲು ಅಂದಾಜಿಸಲಾಗಿದೆ.