ಭೂಪ್ರದೇಶದಲ್ಲಿ ಕಂಡುಬರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೂ ಬ್ಯಾಕ್ಟೀರಿಯಾ ವೈರಸ್ಗಳು ಬೆಳವಣಿಗೆಯಾಗಿದ್ದು, ಭಾರತೀಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರೂ ಸೇರಿದಂತೆ ಅಧ್ಯಯನ ನಡೆಸುತ್ತಿರುವ ಇತರ ನಾಸಾ ಗಗನಯಾತ್ರಿಗಳ ಆರೋಗ್ಯದ ಕುರಿತು ತೀವ್ರ ಆತಂಕ ಎದುರಾಗಿದೆ.