ಉಪಚುನಾವಣೇಲಿ ಫ್ರೆಂಡ್ಲಿ ಫೈಟ್‌ಗೆ ಬಿಜೆಪಿ ಪಂಥಾಹ್ವಾನ
Jul 18 2024, 01:32 AM ISTಚನ್ನಪಟ್ಟಣ: ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು. ಇಲ್ಲದಿದ್ದಲ್ಲಿ ಜೆಡಿಎಸ್‌ನಿಂದ ನೀವು ಅಭ್ಯರ್ಥಿ ನಿಲ್ಲಿಸಿ, ಬಿಜೆಪಿಯಿಂದ ನಾವು ಅಭ್ಯರ್ಥಿ ಹಾಕುತ್ತೇವೆ. ಇಬ್ಬರು ಫ್ರೆಂಡ್ಲಿ ಫೈಟ್ ಆಡೋಣ ಎಂದು ಬಿಜೆಪಿ ಮುಖಂಡರು ಜೆಡಿಎಸ್‌ಗೆ ಪಂಥಾಹ್ವಾನ ನೀಡಿದ್ದಾರೆ.