ದಾವಣಗೆರೆಯಲ್ಲಿ ಗ್ಯಾರಂಟಿ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ
Apr 06 2025, 01:49 AM ISTಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿರುವ ಜನ ಸಾಮಾನ್ಯರು, ಬಡವರು, ಮಧ್ಯಮ ವರ್ಗ ಜನರ ನಿತ್ಯ ಬಳಸುವ ವಸ್ತುಗಳಿಗೆ ಬೆಲೆ ಏರಿಕೆ ಭಾಗ್ಯ ಕಲ್ಪಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರ, ಜಿಲ್ಲಾದ್ಯಂತ ಶನಿವಾರ ಪ್ರತಿಭಟಿಸಲಾಯಿತು.