ವಕ್ಫ್ ಬೋರ್ಡ್ ವಜಾಗೆ ಆಗ್ರಹಿಸಿ ಬೈಕ್ ರ್‍ಯಾಲಿ
Nov 14 2024, 12:49 AM ISTರೈತರ ಜಮೀನಿನ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಹೆಸರು ಕಾಣಿಸಿಕೊಳ್ಳುತ್ತಿರುವುದರಿಂದ ಸಾಮಾನ್ಯ ರೈತರಲ್ಲಿ ಆತಂಕ, ಗೊಂದಲ, ಭಯ ಮೂಡಿದೆ. ಪಿತ್ರಾರ್ಜಿತವಾಗಿ ಅನುಭವಿಸಿಕೊಂಡು ಬಂದಿರುವ ರೈತರ ಆಸ್ತಿ ವಕ್ಫ್ ಆಸ್ತಿ ಹೇಗಾಗುತ್ತದೆ. ಸಿಕ್ಕ ಸಿಕ್ಕ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಎಂದು ಘೋಷಿಸುತ್ತಿರುವುದು ಅಸಂವಿಧಾನಿಕವಾಗಿದೆ. ಕೂಡಲೇ ಈ ವಕ್ಫ್ ಕಾಯಿದೆಯನ್ನೇ ರದ್ದುಗೊಳಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು.