ಬ್ಯಾಂಕ್ ವಿರುದ್ಧ ರೈತ ಸಂಘ ಪ್ರತಿಭಟನೆ
Jan 17 2024, 01:48 AM ISTರೈತನ ಮನೆಯನ್ನು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕುವ ಮೂಲಕ ಇಡೀ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಬ್ಯಾಂಕಿನ ಈ ರೀತಿಯ ವಸೂಲಾತಿ ಕ್ರಮ ಖಂಡಿಸಿ, ರೈತನ ಆಸ್ತಿ ಹರಾಜು ಹಾಕಿರುವುದನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅನುಕೂಲ ಮಾಡಿಕೊಡಬೇಕು ಎಂಬ ಆಗ್ರಹ