ಹಣಕಾಸು ನೆರವು ನೀಡಿ ಜನಮೆಚ್ಚುಗೆಗೆ ಪಾತ್ರವಾದ ಬ್ಯಾಂಕ್
Jan 28 2025, 12:46 AM ISTಕನ್ನಡಪ್ರಭವ ವಾರ್ತೆ ತಾಳಿಕೋಟೆ ಸಮಾಜ, ಊರು, ದೇಶಾಭಿವೃದ್ಧಿ ಪಥದತ್ತ ಸಾಗಬೇಕಾದರೆ ಕೆಲಸ ಮಾಡುವ ಕೈಗಳು ಹಾಗೂ ಬಂಡವಾಳ ಹೂಡುವ ಕೈಗಳು ಕೂಡಿದರೆ ಮಾತ್ರ ಸಾಧ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.