• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತೀಯ ಶುಕ್ಲಾ

Jan 31 2025, 12:47 AM IST
ಮುಂದಿನ ಮಾರ್ಚ್‌- ಮೇ ತಿಂಗಳಲ್ಲಿ ನಡೆಯಲಿರುವ ಆ್ಯಕ್ಸಿಯಾಂ- 4 ಮಿಷನ್‌ನಲ್ಲಿ ಇಸ್ರೋದ ಗಗನಯಾತ್ರಿ, ಭಾರತೀಯ ವಾಯುಪಡೆಯ ಪೈಲಟ್‌ ಶುಭಾನ್ಷು ಶುಕ್ಲಾ ಅವರನ್ನು ಕರೆದೊಯ್ಯುವ ಕುರಿತು ಗುರುವಾರ ಅಧಿಕೃತ ಘೋಷಣೆ ಹೊರಬಿದ್ದಿದೆ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಸ್ಥೆ 100ನೇ ಉಡ್ಡಯನ ಯಶಸ್ವಿ - ನಾವಿಕ್‌ ಉಪಗ್ರಹ ಕಕ್ಷೆಯಲ್ಲಿ

Jan 30 2025, 12:30 AM IST

ಶ್ರೀಹರಿಕೋಟದ ಎರಡನೇ ಉಡ್ಡಯನ ಕೇಂದ್ರದಿಂದ ಬೃಹತ್‌ ಜಿಎಸ್‌ಎಲ್‌ವಿ ರಾಕೆಟ್‌ ಆಗಸಕ್ಕೇರಿ 2ನೇ ತಲೆಮಾರಿನ ನಾವಿಕ್‌ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ತನ್ನ 100ನೇ ಉಡ್ಡಯನದ ಇತಿಹಾಸ ಬರೆಯಿತು.

ಅಮೆರಿಕದಲ್ಲಿ ಅಕ್ರಮ ಭಾರತೀಯ ವಲಸಿಗರ ಪತ್ತೆ ಕಾರ್ಯ ಆರಂಭ : ಸಿಖ್‌ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ

Jan 28 2025, 12:48 AM IST
ಅಕ್ರಮ ವಲಸಿಗರನ್ನು ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿರುವ ಅಮೆರಿಕದ ಅಧಿಕಾರಿಗಳು, ಇದೀಗ ಅಮೆರಿಕದ ಕೆಲ ರಾಜ್ಯಗಳಲ್ಲಿನ ಸಿಖ್‌ ಗುರುದ್ವಾರಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಹೀಗಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಅಲ್ಲೇ ಉಳಿದುಕೊಂಡಿದ್ದ ಭಾರತೀಯರಿಗೆ ಕಂಟಕ ಆರಂಭವಾಗಿದೆ.

ಭಾರತೀಯ ಕುಟುಂಬ ಪದ್ಧತಿ ಜನಜನಿತವಾಗಿದೆ

Jan 28 2025, 12:45 AM IST
ಸಣ್ಣಪುಟ್ಟ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿದೆ.

ಗಣರಾಜ್ಯೋತ್ಸವದಲ್ಲಿ ಈ ಬಾರಿ ''ಸ್ವರ್ಣಿಮ್ ಭಾರತ್'' - ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು

Jan 25 2025, 01:25 PM IST

ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು । ದೆಹಲಿಯ ಕರ್ತವ್ಯ ಪಥದಲ್ಲಿ ನಾಳೆ ಭಾರತದ ಪರಂಪರೆ, ಶೌರ್ಯ, ಪ್ರಗತಿಯ ಅನಾವರಣ

ಜ.29ಕ್ಕೆ ಶ್ರೀಹರಿಕೋಟಾದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 100ನೇ ಉಡಾವಣೆ

Jan 25 2025, 01:01 AM IST
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ತನ್ನ 100ನೇ ಉಡ್ಡಯನವನ್ನು ಜ.29ರಂದು ಶ್ರೀಹರಿಕೋಟಾದಿಂದ ನಡೆಸಲಿದೆ. ಎನ್‌ವಿಎಸ್‌-02 ಉಪಗ್ರಹವನ್ನು ಹೊತ್ತು ಜಿಎಸ್‌ಎಲ್‌ವಿ-ಎಫ್‌ 15 ರಾಕೆಟ್‌ ಶ್ರೀಹರಿಕೋಟಾದ 2ನೇ ಉಡ್ಡಯನ ಕೇಂದ್ರದಿಂದ ನಭಕ್ಕೆ ಹಾರಲಿದೆ ಎಂದು ಇಸ್ರೋ ಹೇಳಿದೆ.

ಗೋಕರ್ಣದಲ್ಲಿ ಭಾರತೀಯ ಯುವಕನ ಮದುವೆಯಾದ ಫ್ರಾನ್ಸ್‌ನ ಯುವತಿ

Jan 25 2025, 01:00 AM IST
ಮುಖ್ಯ ಕಡಲತೀರದಲ್ಲಿನ ರೆಸಾರ್ಟ್‌ವೊಂದರ ನೌಕರ ಹಿಮಾಚಲ ಪ್ರದೇಶದ ದಿನೇಶಕುಮಾರ ಅವರು ಫ್ರಾನ್ಸ್‌ ದೇಶದ ಕ್ಲಾರಿಷ್ ರಿಚ್ ಜತೆ ಸಪ್ತಪದಿ ತುಳಿದರು.

ಮಕ್ಕಳಿಗೆ ಅಮೆರಿಕ ಪೌರತ್ವಕ್ಕಾಗಿ ಮುಗಿಬಿದ್ದ ಭಾರತೀಯ ಪೋಷಕರು : ಫೆ.20ರೊಳಗೆ ಹೆರಿಗೆಗೆ ದೌಡು!

Jan 24 2025, 08:49 AM IST

ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌ರ ‘ಜನ್ಮಸಿದ್ಧ ಪೌರತ್ವ ಹಕ್ಕು’ ರದ್ದತಿ ನಿರ್ಧಾರ!

ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ: ಬಸವ ರಥಕ್ಕೆ ಚಾಲನೆ

Jan 22 2025, 12:30 AM IST
ಬೀದರ್‌ನ ಗಣೇಶ ಮೈದಾನದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥ ಬಸವ ರಥ ಸಂಚಾರಕ್ಕೆ ಮಠಾಧೀಶರು ಮಂಗಳವಾರ ಚಾಲನೆ ನೀಡಿದರು.

ರಾಯಚೂರಿಗೆ ಭಾರತೀಯ ವೈದ್ಯಕೀಯ ಸಂಸ್ಥೆ ದೊರೆಯಲು ಪ್ರಯತ್ನ : ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

Jan 20 2025, 01:34 AM IST
ರಾಯಚೂರು ಜಿಲ್ಲೆಯ ಬಹುದಿನಗಳ ಕನಸು ಮತ್ತು ಅಗತ್ಯ ಬೇಡಿಕೆಯಾಗಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಏಮ್ಸ್) ಮಂಜೂರಾತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 41
  • next >

More Trending News

Top Stories
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved