• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶ್ರೀರಾಮ ಭಾರತೀಯ ಸಂಸ್ಕೃತಿಯ ಪ್ರತೀಕ: ಸಿದ್ದು ಸವದಿ

Jan 24 2024, 02:05 AM IST
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆಯಲ್ಲಿ ಬನಹಟ್ಟಿ ನಗರದ ಹಳೇ ಲೈಬ್ರರಿ ಹತ್ತಿರ ವಿಶೇಷ ಪೂಜೆ ನಡೆಸಿ ಶಾಸಕ ಸಿದ್ದು ಸವದಿ ಮಾತನಾಡಿದರು.

ಭಾರತೀಯ ಸೇನೆಗೆ ವಿಶ್ವದಲ್ಲೇ ಅಗ್ರಪಂಕ್ತಿಯ 4ನೇ ಸ್ಥಾನ: ಸೋಮಶೇಖರ

Jan 21 2024, 01:36 AM IST
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ತರೀಕೆರೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ವೈವಿಧ್ಯತೆಯಲ್ಲಿ ಏಕತೆಯೇ ಭಾರತೀಯ ಸಮಾಜದ ಆಸ್ಮಿತೆ: ಗುರುಬಸವಲಿಂಗ ಸ್ವಾಮೀಜಿ

Jan 19 2024, 01:48 AM IST
ಇಂದು ಮನುಷ್ಯರು ಜಡ ವಸ್ತುಗಳನ್ನು ಪ್ರೀತಿಸುತ್ತಾರೆ. ಆದರೆ ಮನುಷ್ಯನನ್ನು ಪ್ರೀತಿಸುತ್ತಿಲ್ಲ.

ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ: ದೊಡ್ಡನಗೌಡ ಪಾಟೀಲ

Jan 19 2024, 01:48 AM IST
ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನ ಸ್ವಚ್ಛಗೊಳಿಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕರೆ ನೀಡಿದರು.

ಕಡಲ್ಗಳ್ಳರ ದಾಳಿಗೆ ತುತ್ತಾದ ವಿದೇಶಿ ಹಡಗಿಗೆ ಮತ್ತೆ ನೆರವಾದ ಭಾರತೀಯ ನೌಕಾಪಡೆ

Jan 19 2024, 01:48 AM IST
9 ಭಾರತೀಯರು ಸೇರಿ 22 ಸಿಬ್ಬಂದಿ ಹೊಂದಿದ್ದ ಹಡಗು ರಕ್ಷಣೆಗೆ ಭಾರತೀಯ ನೌಕಾಪಡೆ ನೆರವು ನೀಡಿದೆ. ಈ ಘಟನೆಯು ಗಲ್ಫ್‌ ಆಫ್‌ ಏಡನ್‌ನಲ್ಲಿ ನಡೆದಿದೆ.

ಇಸ್ರೇಲ್ ಕಂಪನಿ ಉದ್ಯೋಗ ಮೇಳ: ಇಸ್ರೇಲ್‌ನಲ್ಲಿ ಕಟ್ಟಡ ಕಾರ್ಮಿಕರಾಗಲು ಭಾರತೀಯ ಯುವಕರ ದಾಂಗುಡಿ!

Jan 18 2024, 02:02 AM IST
ಹರ್ಯಾಣದಲ್ಲಿ ಕಟ್ಟಡ ಕಾಮಗಾರಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವ ಇಸ್ರೇಲ್‌ ಸಂಸ್ಥೆಗಳು, 6 ದಿನಗಳ ಕಾಲ ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದೇಶಾದ್ಯಂತ ಯುಜನರು ಆಗಮಿಸುತ್ತಿದ್ದಾರೆ. ಆಕರ್ಷಕ ಸಂಬಳದಿಂದ ಪ್ರಭಾವಿತರಾಗುತ್ತಿರುವ ಭಾರತೀಯರು ಅಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ.

ಭಾರತೀಯ ಪ್ರತಿಭೆಗಳಲ್ಲಿ ಸ್ವಾಭಿಮಾನ ಕೊರತೆ: ಸೇತುರಾಂ

Jan 17 2024, 01:46 AM IST
ಇಂದಿನ ಮನುಕುಲಕ್ಕೆ ಬುದ್ಧಿ ಇದ್ದು, ನೈತಿಕ ಮೌಲ್ಯಗಳಲ್ಲಿ ಕೊರತೆಯಿದೆ. ಭಾರತವು ಎಲ್ಲ ಬಗೆಯಿಂದ ಹೇರಳ ಸಂಪತ್ಭರಿತ ರಾಷ್ಟ್ರವಾಗಿದೆ. ಆತ್ಮಾಭಿಮಾನ ಇಲ್ಲದೇ ಇನ್ನೂ ನಮ್ಮಲ್ಲಿ ದಾಸ್ಯಭಾವನ ಹಾಗೇ ಉಳಿದಿದೆ ಎಂದು ನಿರ್ದೇಶಕ, ಕಿರುತೆರೆ ನಟ ಹಾಗೂ ಬರಹಗಾರ ಎಸ್.ಎನ್. ಸೇತುರಾಂ ಶಿವಮೊಗ್ಗದ ಜಾವಳ್ಳಿ ಕಾಲೇಜಿನಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮೂಲದ 2 ವಿದ್ಯಾರ್ಥಿಗಳು ಶಂಕಾಸ್ಪದ ಸಾವು

Jan 16 2024, 01:51 AM IST
ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಅಮೆರಿಕದ ಕನೆಕ್ಟಿಕಟ್‌ನಲ್ಲಿ ನಿಗೂಢ ರೀತಿಯಲಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಭಾರತೀಯ ಪರಂಪರೆಯಲ್ಲಿ ಸಂಕ್ರಾತಿ ವೈಶಿಷ್ಟ್ಯಪೂರ್ಣ ಹಬ್ಬ

Jan 16 2024, 01:48 AM IST
ಸಂಕ್ರಾಂತಿ ಹಬ್ಬ ತನ್ನದೆ ಆದ ವಿಶಿಷ್ಟ ರೀತಿಯ ಆಚಾರ ವಿಚಾರಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಭಾರತೀಯನು ಈ ದಿನದಂದು ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರುಶನ ಮಾಡುವುದರೊಂದಿಗೆ ಪುಣ್ಯ ನದಿಗಳಲ್ಲಿ ಎಳ್ಳು, ಅರಿಶಿಣ ಲೇಪನ ಮಾಡಿಕೊಂಡು ಮಾಡಿದ ಕರ್ಮ ತೊಳೆದುಕೊಳ್ಳುವ ವಿಶಿಷ್ಟ ಆಚರಣೆ ಈ ಹಬ್ಬದಲ್ಲಿದೆ

ಸಂಭ್ರಮದ ಭಾರತೀಯ ಸೇನಾ ದಿನ ಆಚರಣೆ

Jan 16 2024, 01:47 AM IST
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ, ಭಾರತದಲ್ಲಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.
  • < previous
  • 1
  • ...
  • 33
  • 34
  • 35
  • 36
  • 37
  • 38
  • 39
  • 40
  • 41
  • next >

More Trending News

Top Stories
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಜಾತಿ ಸಮೀಕ್ಷೆಗೆ ಸಚಿವರಲ್ಲಿ ಭಿನ್ನಮತ ಸ್ಫೋಟ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved