ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ
Feb 16 2024, 01:46 AM IST
ಉಡುಪಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಮಂಗಳೂರಿನ ಯೇನೆಪೋಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಕ್ಯಾನ್ಸರ್ ಜಾಗೃತಿ ಅರಿವು ಕಾರ್ಯಕ್ರಮ ನಡೆಯಿತು. ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಉದ್ಘಾಟಿಸಿದರು.
ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ
Feb 15 2024, 01:31 AM IST
ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಮಾತನಾಡಿ, ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ ಎಂದಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ ಮೇಲಿನ ನಿಷೇಧ ತೆರವುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ
Feb 14 2024, 02:15 AM IST
ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದಲ್ಲದೇ, ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಕುಸ್ತಿಪಟುಗಳ ರಕ್ಷಣೆಗೂ ಮುಂದಾಗಿದೆ.
ಭಾರತೀಯ ಸಂಸ್ಕೃತಿ ರಕ್ಷಿಸಿ, ಮುನ್ನಡೆಸಿ: ಚಂದ್ರಶೇಖರ ಶಿವಾಚಾರ್ಯ ಶ್ರೀ
Feb 14 2024, 02:15 AM IST
ಆಧುನಿಕ ದಿನಗಳಲ್ಲಿ ಭಾರತೀಯ ಭವ್ಯ ಪರಂಪರೆಯನ್ನು ರಕ್ಷಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ.
ಭಾರತೀಯ ಸಂವಿಧಾನ ಜಾಗೃತಿ ಅಗತ್ಯ: ಹೊಸಮನಿ
Feb 13 2024, 12:45 AM IST
ಲಿಖಿತ ಸಂವಿಧಾನವಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪುಟಗಳನ್ನು ತಿರುಚುತ್ತಿರುವುದು ತುಳಿತಕ್ಕೊಳಗಾದವರ ಮೇಲೆ ತೋರುತ್ತಿರುವ ದಬ್ಬಾಳಿಕೆಯಾಗಿದೆ.
ಉಚಿತ ಟಿಕೆಟ್‌ನಲ್ಲಿ 33 ಕೋಟಿ ಲಾಟರಿ ಗೆದ್ದ ಭಾರತೀಯ!
Feb 11 2024, 01:47 AM IST
ಅಬುಧಾಬಿಯ ಬಿಗ್ ಟಿಕೆಟ್ ನಡೆಸುವ ವಾರದ ಬಿಗ್ ಡ್ರಾನಲ್ಲಿ ಕೇರಳ ಮೂಲದ ವ್ಯಕ್ತಿಗೆ 33 ಕೋಟಿ ರು. ಲಾಟರಿ ಹೊಡೆದಿದೆ.
ಅನಾಮಿಕ ವ್ಯಕ್ತಿಯಿಂದ ಅಮೆರಿಕದಲ್ಲಿ ಭಾರತೀಯ ಉದ್ಯಮಿ ವಿವೇಕ್ ಹತ್ಯೆ
Feb 11 2024, 01:46 AM IST
ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿ ಡೈನಮೊ ಟೆಕ್ನಾಲಜೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್ ತನೇಜಾರನ್ನು ಅನಾಮಿಕ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಥಳಿಸಿದ್ದು, ಚಿಕಿತಸೆ ಫಲಕಾರಿಯಾಗದೆ ತನೇಜಾ ಸಾವನ್ನಪ್ಪಿದ್ದಾನೆ.
ಭಾರತೀಯ ಸಂವಿಧಾನ ಗ್ರಂಥವು ಮಹತ್ವದ್ದಾಗಿದೆ: ಮಂಜುನಾಥ್
Feb 08 2024, 01:30 AM IST
ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ವ್ಯಕ್ತಿಯ, ಮಹಿಳೆಯ ಸ್ವತಂತ್ರ ಹಕ್ಕು, ಜೀವನದ ಮಹತ್ವ ಹಾಗೂ ಅವರವರ ಬದುಕು ಕಟ್ಟಿಗೊಳ್ಳಲು ನಿರ್ಣಯದ ಮಹತ್ವದ ಗ್ರಂಥವಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ಕೆ. ತಿಳಿಸಿದರು.
2025ರ ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ವಿಗೆ ಸಿದ್ಧತೆ ಶುರು
Feb 06 2024, 01:32 AM IST
2025ರ ಜ.29 ರಿಂದ ಫೆ.6 ರವರೆಗೆ ಭಾರತೀಯ ಸಂಸ್ಕೃತಿ ಉತ್ಸವ-7 ಕಾರ್ಯಕ್ರಮ 250 ಎಕರೆ ಪ್ರದೇಶದಲ್ಲಿ ಜರುಗಲಿದ್ದು, ಸುಮಾರು 40 ಲಕ್ಷ ಜನರು 9 ದಿನದ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದು ವರ್ಷದ ಮುಂಚಿತವಾಗಿಯೇ ತಯಾರಿ ನಡೆದಿದೆ
5 ಭಾರತೀಯ ಸಂಗೀತಗಾರರಿಗೆ ಗ್ರ್ಯಾಮಿ ಕಿರೀಟ
Feb 06 2024, 01:30 AM IST
ಝಾಕೀರ್ ಹುಸೇನ್, ರಾಕೇಶ್ ಚೌರಾಸಿಯಾ, ಶಂಕರ್ ಮಹದೇವನ್‌ಗೂ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಸಂಗೀತ ಲೋಕದ ಅತ್ಯುಚ್ಚ ಗೌರವ ನೀಡಲಾಗಿದೆ. ಏಕಕಾಲಕ್ಕೆ 5 ಭಾರತೀಯರಿಗೆ ಪ್ರಶಸ್ತಿ ಇದೇ ಮೊದಲ ಬಾರಿಗೆ ನೀಡಲಾಗಿದೆ.
< previous
1
...
30
31
32
33
34
35
36
37
38
39
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!