ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬಾಹ್ಯಾಕಾಶಕ್ಕೆ ಪ್ರವಾಸ ಹೋಗಿ ಬಂದ ಭಾರತೀಯ ಗೋಪಿಚಂದ್
May 20 2024, 01:31 AM IST
ಅಮೆರಿಕದ ಶ್ರೀಮಂತ ಉದ್ಯಮಿ ಜೆಫ್ ಬೆಜೋಸ್ ಒಡೆತನದ ಬ್ಲ್ಯೂ ಒರಿಜಿನ್ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಮೂಲದ ಉದ್ಯಮಿ, ಪೈಲಟ್ ಗೋಪಿಚಂದ್ ಥೋಟಕುರ ಭಾನುವಾರ ಬಾಹ್ಯಾಕಾಶ ಪ್ರವಾಸ ನಡೆಸಿದ್ದಾರೆ.
ಕಿರ್ಗಿಸ್ತಾನದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
May 19 2024, 01:49 AM IST
ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್‌ನಲ್ಲಿ ಕಳೆದ 2 ದಿನಗಳಿಂದ ದಿಢೀರ್ ಹಿಂಸಾಚಾರ ಆರಂಭವಾಗಿದ್ದು, ಸ್ಥಳೀಯರು ಭಾರತ , ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವಸತಿ ನಿಲಯಗಳನ್ನು ಗುರಿಯಾಗಿಸಿ ಸರಣಿ ದಾಳಿಗಳನ್ನು ಆರಂಭಿಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಜತೆ ಪೂಮಾ ಒಪ್ಪಂದ: ನೀರಜ್‌ಗೂ ಇನ್ನು ಪೂಮಾ ಉಪಕರಣ
May 17 2024, 12:43 AM IST
ಭಾರತೀಯ ಅಥ್ಲೆಟಿಕ್ಸ್‌ನ ಅಧಿಕೃತ ಕಿಟ್ ಪ್ರಾಯೋಜಕತ್ವ ಪಡೆದಿರುವ ಹಿನ್ನೆಲೆಯಲ್ಲಿ ಅಗ್ರ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ, ಶ್ರೀಶಂಕರ್ ಮುರಳಿ, ಪಾರುಲ್ ಚೌಧರಿ ಸಹ ಇದೇ ಸಂಸ್ಥೆಯ ಉಪಕರಣಗಳನ್ನು ಬಳಸಲಿದ್ದಾರೆ.
ಕಾನ್ ಕಣದಲ್ಲಿ ಭಾರತೀಯ ಸಿನಿಮಾ
May 12 2024, 01:16 AM IST
ಜಗತ್ಪ್ರಸಿದ್ಧ ಕಾನ್ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕಾನ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಸಿನಿಮಾ ಬಗೆಗಿನ ವಿವರ ಇಲ್ಲಿದೆ.
ಜಗತ್ತಿಗೆ ಹೆಸರಾದ ಭಾರತೀಯ ಸಂಸ್ಕಾರ, ಸಂಸ್ಕೃತಿ
May 10 2024, 11:49 PM IST
ಜಗತ್ತಿನ ಕಣ್ಣಿಗೆ ಹೆಣ್ಣು ಕೇವಲ ಭೋಗದ ವಸ್ತು. ಆ ಹೆಣ್ಣಿನಲ್ಲಿ ತಾಯಿತನ, ದೈವತ್ವ, ಸಹೋದರತ್ವ ಕಂಡ ದೇಶ ಜಗತ್ತಿನ ಭೂಪಟದಲ್ಲಿ ಇದ್ದರೆ ಅದು ಭಾರತ. ಅಂತಹ ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿದೆ.
ಆಸೀಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ
May 07 2024, 01:03 AM IST
ಆಸೀಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಇರಿದು ಹತ್ಯೆ ಮಾಡಲಾಗಿದ್ದು, ಬಾಡಿಗೆ ಜಗಳ ನಿಲ್ಲಿಸಲು ಹೋದಾಗ ಘಟನೆ ನಡೆದಿದೆ. ಈತನನ್ನು ಭಾರತೀಯರೇ ಇರಿದು ಕೊಂದ ಆರೋಪ ಕೇಳಿಬಂದಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
16 ಭಾರತೀಯ ನಾವಿಕರು ಶೀಘ್ರ ಬಿಡುಗಡೆ: ಇರಾನ್
Apr 28 2024, 01:21 AM IST
ಕೊನೆಗೂ ಫಲಿಸಿದ ಭಾರತ ಸರ್ಕಾರದ ಪ್ರಯತ್ನದಿಂದಾಗಿ 16 ನಾವಿಕರನ್ನು ಬಿಡುಗಡೆ ಮಾಡುವುದಾಗಿ ಇರಾನ್ ತಿಳಿಸಿದೆ. ಇದಕ್ಕೂ ಮೊದಲು ಓರ್ವ ಮಹಿಳಾ ಸಿಬ್ಬಂದಿಯನ್ನು ಬಿಡುಗಡೆ ಮಾಡಿತ್ತು.
ಭಾರತೀಯ ನ್ಯಾಯ ಸಂಹಿತೆ ಜಾರಿಯಿಂದ ತ್ವರಿತ ನ್ಯಾಯ: ಉಮೇಶ್ ಜಾಧವ್
Apr 27 2024, 01:02 AM IST
ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಐಪಿಸಿ ಕಾನೂನಿಗೆ ತಿದ್ದುಪಡಿ ತಂದು ನೂತನವಾಗಿ ಭಾರತೀಯ ನ್ಯಾಯ ಸಂಹಿತೆ ಜಾರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತ್ವರಿತ ನ್ಯಾಯ ಲಭಿಸಲಿದೆ.
ಪಾಕ್ ಯುವತಿಗೆ ಭಾರತೀಯ ಹೃದಯ
Apr 26 2024, 12:51 AM IST
ಭಾರತ ಮತ್ತು ಪಾಕಿಸ್ತಾನದ ನಡುವೆ ವೈಷಮ್ಯ ಮುಂದುವರೆದಿರುವ ನಡುವೆಯೇ ಎರಡೂ ದೇಶಗಳ ಹೃದಯ ಬೆಸೆದಂಥ ಘಟನೆ ಚೆನ್ನೈನಲ್ಲಿ ನಡೆದಿದೆ.
ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್ ಸಮಿತಿಗೆ ನರಸಿಂಗ್ ಮುಖ್ಯಸ್ಥ
Apr 25 2024, 01:08 AM IST
ಭಾರತೀಯ ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್ ಸಮಿತಿಗೆ ಕುಸ್ತಿಪಟು ನರಸಿಂಗ್ ಯಾದವ್ ಮುಖ್ಯಸ್ಥ. ಸಮಿತಿ ರಚನೆ ಮಾಡುವಂತೆ ಭಾರತೀಯ ಕುಸ್ತಿ ಫೆಡರೇಶನ್‌ಗೆ ಸೂಚಿಸಿದ್ದ ವಿಶ್ವ ಕುಸ್ತಿ ಒಕ್ಕೂಟ. ನರಸಿಂಗ್ ಸೇರಿ ಒಟ್ಟು 7 ಮಂದಿ ಸಮಿತಿಗೆ ಆಯ್ಕೆ.
< previous
1
...
27
28
29
30
31
32
33
34
35
...
43
next >
More Trending News
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ